ಪತ್ರಿಕೆ –1: ವಿಷಯವಾರು ( Subject wise) ಅಧ್ಯಯನ ಮಾಡಬೇಕಾದ Topics ಪಟ್ಟಿ:
ವಿಷಯ -1 ( Subject-1) ಸಾಮಾನ್ಯ ಅಧ್ಯಯನ ರಾಷ್ಟ್ರ & ಅಂತರಾಷ್ಟ್ರೀಯ ಸಂಬಂಧಿತ ಪ್ರಚಲಿತ ವಿದ್ಯಮಾನಗಳು :
ಈ ಶಾಖೆಯಲ್ಲಿ ಭಾರತ ಹಾಗೂ ಜಗತ್ತಿಗೆ ಸಂಬಂಧಿಸಿದ ಪ್ರಚಲಿತ /ಪ್ರಮುಖ / ಸುದ್ದಿಯಲ್ಲಿರುವ ವಿವಿಧ ರಂಗಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ 40 ಪ್ರಶ್ನೆಗಳನ್ನು ಕೆಳಲಾಗುತ್ತದೆ. ಈ ಪೈಕಿ ಅಂದಾಜು 25 ರಿಂದ 30 ಪ್ರಶ್ನೆಗಳು ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಉಳಿದ 10 ರಿಂದ 15 ಪ್ರಶ್ನೆಗಳು ಅಂತರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ಕೇಳುವ ಸಂಭವವಿರುತ್ತದೆ.
ಈ 40 ಪ್ರಶ್ನೆಗಳನ್ನು ಈ ಕೆಳಗಿನ 10 ವಿವಿಧ ರಂಗ / ವಿಷಯ/ವರ್ಗ [Catrgoris] ಗಳಿಗೆ ಸಂಬಂಧಿಸಿದಂತೆ ಕೇಳುವ ಪದ್ಧತಿ ಜಾರಿಯಲ್ಲಿರುತ್ತದೆ.
- ಆರ್ಥಿಕ ವ್ಯವಸ್ಥೆ ಸಂಬಂಧಿಸಿದ ಘಟನೆಗಳು [Economic Events ].
- ವಿಜ್ಞಾನ & ತಂತ್ರಜ್ಞಾನ ಸಂಬಂಧಿಸಿದ ಘಟನೆಗಳು [Scince & Technology].
- ರಾಜಕೀಯ ವ್ಯವಸ್ಥೆ [Political Events].
- ಪರಿಸರ [Environmental Events].
- ಪ್ರಶಸ್ತಿ ಹಾಗೂ ಗೌರವಗಳು[Awards & Honors].
- ಕ್ರೀಡೆಗೆ ಸಂಬಂಧಿಸಿದ ಘಟನೆಗಳು[Game Events].
- ಪ್ರಮುಖ ವ್ಯಕ್ತಿಗಳು[Famous personality].
- ಸಾಮಾಜಿಕ ಸಮಸ್ಯೆಗಳು [Sovial issues including Education, Woman & child related Events].
- ವರದಿಗಳು , ಯೋಜನೆಗಳು & ಕಾರ್ಯಕ್ರಮಗಳು [Report, schemes & Programme].
- ರಕ್ಷಣೆ ಹಾಗೂ ಆಂತರಿಕ ಭದ್ರತೆ [Defenee & Internal Secutiy].
- ಇತರೇ (ಈ ಮೇಲಿನ 10 ವರ್ಗಗಳನ್ನು ಹೊರತು ಪಡಿಸಿದ [Miscellance One].
ವಿಷಯ -2 ( Subject-2).ಭಾರತದ ಇತಿಹಾಸ ಪಠ್ಯಕ್ರಮ
- ಭಾರತದ ಇತಿಹಾಸ ; ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ & ರಾಜಕೀಯ ಸಂಬಂಧಿಸಿದ ಇತಿಹಾಸ ವಿಷಯಾಧಾರಿತ ಸಾಮಾನ್ಯ ತಿಳುವಳಿಕೆ.
- ಕರ್ನಾಟಕವನ್ನು ಪ್ರಾಮುಖ್ಯವಾಗಿರಿಸಿಕೊಂಡು ಭಾರತದ ರಾಷ್ಟ್ರೀಯ ಚಳುವಳಿ ವಿಷಯ .
ಈ ಘಟಕದಲ್ಲಿ ಅಧ್ಯಯನ ಮಾಡಬೇಕಾದ ವಿಷಯಗಳನ್ನು [Topics ] 35ಕ್ಕೂ ಹೆಚ್ಚಿನ ಅಧ್ಯಾಯಗಳ ರೂಪದಲ್ಲಿ ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ.
ಭಾಗ-1: ಪ್ರಾಗ್ಹಿತಿಹಾಸ ಕಾಲ (ಪ್ರಾಚೀನ ಇತಿಹಾಸ)
- ಸಿಂಧೂ ನದಿ ನಾಗರಿಕತೆ.
- ಹೊಸ ಧರ್ಮಗಳ ಉದಯ.
- ಭಾರತದ ಮೇಲೆ ಪರ್ಶಿಯನ್ನರ ಮತ್ತು ಮೆಸಿಡೋನಿಯನ್ನರ ಆಕ್ರಮಣ.
- ಮಗಧದ ಏಳಿಗೆ, ಭಾರತದಲ್ಲಿ ಚಕ್ರಾಧಿಪತ್ಯೆದ ಸ್ಥಾಪನೆ .
- ಮೌರ್ಯ ಸಾಮ್ರಾಜ್ಯ.
- ಭಾರತದಲ್ಲಿ ವಿದೇಶಿಯರು (ಇಂಡೋ – ಗ್ರೀಕರು,ಶುಂಗರು , ಕಣ್ವ ಸಂತತಿ).
- ಶಾತವಾಹನರು.
- ಇತ್ಯಾದಿ.
ಭಾಗ-2: ಮಧ್ಯಕಾಲಿನ ಭಾರತದ ಇತಿಹಾಸ
- ಗುಲಾಮಿ ಸಂತತಿ.
- ಖಿಲ್ಜಿ ಸಂತತಿ.
- ತುಘಲಕ್ ಸಂತತಿ.
- ಸಯ್ಯದ್ ಸಂತತಿ.
- ವಿಜಯನಗರ ಸಾಮ್ರಾಜ್ಯ.
- ಬಹಮನಿ ಸಾಮ್ರಾಜ್ಯ.
- ಭಕ್ತಿ ಚಳುವಳಿಗಳು.
- ಇತ್ಯಾದಿ.
ಭಾಗ-3: ಆಧುನಿಕ ಭಾರತದ ಇತಿಹಾಸ
- ಮರಾಠ ರಾಜ್ಯ ಮತ್ತು ಒಕ್ಕೂಟ.
- ಆಂಗ್ಲರ ಏಳಿಗೆ.
- ತಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ.
- 1857ರ ಬಾರತದಪ್ರಥಮ ಸ್ವಾತಂತ್ರ್ಯ ಸಂಗ್ರಾಮ / ಸಿಪಾಯಿ ದಂಗೆ.
- ಗಾಂಧಿಯುಗ.
- ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ.
- ಇತ್ಯಾದಿ.
ಸೂಚನೆ:- ಜಾಗತೀಕ ಇತಿಹಾಸ ವಿಷಯವು ಪೂರ್ವಭಾವಿ ಪರೀಕ್ಷೆಯ ಭಾಗವಾಗಿರುವುದಿಲ್ಲ.
ವಿಷಯ -3 ( Subject-3): ಭಾರತದ ರಾಜನೀತಿ ವ್ಯವಸ್ಥೆ;
ಈ ಘಟಕದಲ್ಲಿ [ ಯುನಿಟ್] ರಾಕೀಯಶಾಸ್ತ್ರ ಆಧಾರವಾಗಿಸಿಕೊಂಡು ಭಾರತದ ರಾಜನೀತಿ ವ್ಯವಸ್ಥೆ ಆಧರಿಸಿದ ವಿಷಯಗಳ ಮೇಲೆ ಪ್ರಶ್ನೆ ಕೆಳಲಾಗತ್ತದೆ. ಈ ಯೂನಿಟ್ ವಿಷಯಗಳ ಮೇಲೆ ಅಂದಾಜು 12 ರಿಂದ 15 ಪ್ರಶ್ನೆಗಳನ್ನು ಕೆಳಬಹುದು. ಈ ಘಟಕದಲ್ಲಿ ಅಧ್ಯಯನ ಮಾಡಬೇಕಾದ ವಿಷಯಗಳನ್ನು 23ಕ್ಕೂ ಹೆಚ್ಚಿನ ಅಧ್ಯಾಯಗಳ ರೂಪದಲ್ಲಿ ಈ ಕೆಳಗಿನಂತೆ ಪಟ್ಟಿಮಾಡಲಾಗಿದೆ.
- ಐತಿಹಾಸಿಕ ಹಿನ್ನೆಲೆ.
- ಪ್ರಸ್ತಾವನೆ.
- ಕೇಂದ್ರ ಮತ್ತು ಅದರ ವ್ಯಾಪ್ತಿ ಪ್ರದೇಶ.
- ಮೂಲಭೂತ ಹಕ್ಕುಗಳು.
- ರಾಜ್ಯನೀತಿ ನಿರ್ದೇಶಕ ತತ್ವಗಳು.
- ಮೂಲಭೂತ ಕರ್ತವ್ಯಗಳು.
- ತುರ್ತುಪರಿಸ್ಥಿತಿ.
- ರಾಷ್ಟ್ರಪತಿ – ಉಪರಾಷ್ಟ್ರಪತಿ-ಪ್ರಧಾನಿ.
- ಸಂಸತ್ತು
- ಸುಪ್ರೀಂಕೋರ್ಟ್
- ರಾಜ್ಯಪಾಲರು
- ಮುಖ್ಯಮಂತ್ರಿ
- ರಾಜ್ಯ ಶಾಸಕಾಂಗ
- ಹೈಕೋರ್ಟ್
- ಸಂವಿಧಾನದ ಪ್ರಮುಖ ತಿದ್ದುಪಡಿಗಳು
- ಇತ್ಯಾದಿ
ಸೂಚನೆ 1: ಕರ್ನಾಟಕದ ರಾಜನೀತಿ ವ್ಯವಸ್ಥೆ ಕುರಿತು ಈ ಭಾಗದಲ್ಲಿ ಪ್ರಶ್ನೆ ಕೇಳಲಾಗುವುದಿಲ್ಲ
- ಜಾಗತೀಕ ರಾಜಕೀಯ ಕುರಿತು ಪ್ರಶ್ನೆ ಕೆಳಲಾಗುವುದಿಲ್ಲ.
- ಭಾರತದ ಸಂವಿಧಾನ ಕೇಂದ್ರವಾಗಿರಿಸಿ ಪ್ರಶ್ನೆಗಳನ್ನು ಕೆಳಲಾಗುವುದು.
ವಿಷಯ -4 ( Subject-4) : ಭೂಗೋಲಶಾಸ್ತ್ರ
ಕರ್ನಾಟಕದ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಜಾಗತಿಕ ಭೂಗೋಳ ಶಾಸ್ತ್ರ ಮತ್ತು ಭಾರತದ ಭೂಗೋಳ ಶಾಸ್ತ್ರ.
- ಜಾಗತೀಕ ಭೂಗೋಲಶಾಸ್ತ್ರ.
- ಭಾರತದ ಭೂಗೋಲಶಾಸ್ತ್ರ.
- ಕರ್ನಾಟಕ ಭೂಗೋಲಶಾಸ್ತ್ರ.
ಈ ಘಟಕದ ವಿಷಯಗಳ ಮೇಲೆ ಅಂದಾಜು 20 ಪ್ರಶ್ನೆಗಳನ್ನು ಕೆಳಬಹುದಾಗಿದೆ ಈ ಪ್ರಶ್ನೆಗಳು ಈ ಮೇಲಿನ ಮೂರು ಭಾಗಗಳನ್ನು ಆಧಾರಿತವಾಗಿರುತ್ತವೆ. ಈ ಘಟಕದಲ್ಲಿ ಅಧ್ಯಯನ ಮಾಡಬೇಕಾದ ವಿಷಯಳನ್ನು 40ಕ್ಕೂ ಹೆಚ್ಚಿನ ಅಧ್ಯಾಯಗಳ ರೂಪದಲ್ಲಿ ಪಟ್ಟಿಮಾಡಿ ಈ ಕೆಳಗಿನಂತೆ ನೀಡಲಾಗಿದೆ.
i. ಕರ್ನಾಟಕ ಭೂಗೋಲಶಾಸ್ತ್ರ:
- ಕರ್ನಾಟಕ ಒಂದು ಕಿರು ಪರಿಚಯ.
- ಭೂಮಿಯ ಆಕಾರ, ಗಾತ್ರ ಮತ್ತು ಚಲನೆಗಳು
- ಭೂ ಸ್ಥಾನ ಪಲ್ಲಟ.
- ಸಾರಿಗೆ .
- ಮಿನುಗಾರಿಕೆ & ಪಶುಸಂಗೋಪನೆ .
- ವಿದ್ಯುಚ್ಛಕ್ತಿ .
- ಜನಸಂಖ್ಯೆ.
- ಪ್ರಾದೇಶಿಕ ಅಸಮತೋಲನ ಮತ್ತು ನಿವಾರಣೋಪಾಯಗಳು .
- ಇತ್ಯಾದಿ .
- ಭಾರತದ ಭೂಗೋಳ ಶಾಸ್ತ್ರ.
- ಜಾಗತಿಕ ಭೂಗೋಳ ಶಾಸ್ತ್ರ .
- ಪ್ರಾಕೃತಿಕ ಭೂಗೋಳ ಶಾಸ್ತ್ರ.
ವಿಷಯ -5 ( Subject-5) : ಆರ್ಥಿಕ ವ್ಯವಸ್ಥೆ
[ಅರ್ಥಶಾಸ್ತ್ರ]
- ಭಾರತದ ಆರ್ಥಿಕ ವ್ಯವಸ್ಥೆ:- ಇದು ಗ್ರಾಮೀಣಾಭಿವೃದ್ಧಿ , ಬಡತನ ನಿರ್ಮೂಲನೆ , ಜನಸಂಖ್ಯಾಶಾಸ್ತ್ರ, ಸಾಮಾಜಿಕ ಬದಲಾವಣೆ ಒಳಗೊಂಡ ಭಾರತದ ಆರ್ಥಿಕ ವ್ಯವಸ್ಥೆ ಒಳಗೊಂಡಿದೆ.
- ಅರ್ಥಶಾಸ್ತ್ರದ ಪ್ರಮುಖ ಪರಿಕಲ್ಪನೆ ಆಧಾರಿತ ಪ್ರಶ್ನೆಗಳು
- ಆರ್ಥಿಕ ಸುಧಾರಣೆಗಳು & ಅಭಿವೃದ್ಧಿ ಯೋಜನೆಗಳು .
ಈ ಘಟಕದ ವಿಷಯಗಳ ಮೇಲೆ ಅಂದಾಜು 15 ರಿಂದ 18 ಪ್ರಶ್ನೆಗಳನ್ನು ಕೇಳಬಹುದು. ಈ ಮೇಲಿನ ಮೂರು ಭಾಗಗಳನ್ನು ಆಧರಿಸಿ ಈ ಘಟಕದ ಅಧ್ಯಯನ ಮಾಡಬೇಕಾದ ವಿಷಯಳನ್ನು 25ಕ್ಕೂ ಹೆಚ್ಚಿನ ಅಧ್ಯಾಯಗಳ ರೂಪದಲ್ಲಿ ಪಟ್ಟಿಮಾಡಿ ಈ ಕೆಳಗಿನಂತೆ ನೀಡಲಾಗಿದೆ.
- ಅರ್ಥಶಾಸ್ತ್ರ ಪರಿಚಯ.
- ಭಾರತದ ರಾಷ್ಟ್ರೀಯ ಆದಾಯ
- ಭಾರತದ ನೀತಿ ಆಯೋಗ.
- ಹಣಕಾಸು ಆಯೋಗ .
- ಸರ್ಕಾರದ ಆರ್ಥಿಕ ಕಾರ್ಯಕ್ರಮಗಳು
- ಮಾನವ ಅಭಿವೃದ್ಧಿ ಸೂಚ್ಯಂಕ್ಯ .
- ಭಾರತದಲ್ಲಿ ಬಡತನ ನಿರ್ಮೂಲನೆ.
- ಭಾರತದ ಕಾರ್ಮಿಕ ವಲಯ .
- ಕರ್ನಾಟಕದ ಆರ್ಥಿಕ ವ್ಯವಸ್ಥೆ.
- ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯದ ಆರ್ಥಿಕ ಸಂಘಟನೆಗಳು.
- ಆಯವ್ಯಯ (ಬಜೆಟ್).
- ಸಂತುಲಿತ ಅಭಿವೃದ್ಧಿ.
- ಇತ್ಯಾದಿ.
ಪತ್ರಿಕೆ –2: ವಿಷಯವಾರು ( Subject wiset) ಅಧ್ಯಯನ ಮಾಡಬೇಕಾದ Topics ಪಟ್ಟಿ:
ವಿಷಯ -6 ( Subject-6) ಸಾಮಾನ್ಯ ಅಧ್ಯಯನ: ಕರ್ನಾಟಕ ರಾಜ್ಯದ
ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು & ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು [ಪ್ರಚಲಿತ ಘಟನೆಗಳು].
ಕರ್ನಾಟಕ ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು & ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು [ಪ್ರಚಲಿತ ಘಟನೆಗಳು] ಸಂಬಂಧಿಸಿದೆ ಪ್ರಚಲಿತ /ಪ್ರಮುಖ / ಸುದ್ದಿಯಲ್ಲಿರುವ ವಿವಿಧ ರಂಗಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ 40 ಪ್ರಶ್ನೆಗಳನ್ನು ಕೆಳಲಾಗುತ್ತದೆ. ಈ ಪೈಕಿ ಅಂದಾಜು 25 ರಿಂದ 30 ಪ್ರಶ್ನೆಗಳು ರಾಜ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಹಾಗೂ ಉಳಿದ 10 ರಿಂದ 15 ಪ್ರಶ್ನೆಗಳು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಕೇಳುವ ಸಂಭವವಿರುತ್ತದೆ.
ಈ ಘಟಕದ ವಿಷಯಗಳ ಮೇಲೆ ಒಟ್ಟು 40 ಪ್ರಶ್ನೆಗಳನ್ನು ಈ ಕೆಳಗಿನ 08 ವಿವಿಧ ರಂಗ / ವಿಷಯ/ವರ್ಗ [Catrgoris] ಗಳಿಗೆ ಸಂಬಂಧಿಸಿದಂತೆ ಕೇಳುವ ಪದ್ಧತಿ ಜಾರಿಯಲ್ಲಿರುತ್ತದೆ. ಈ ಮೇಲಿನ ವಿಷಯಗಳನ್ನು ಆಧರಿಸಿ ಈ ಘಟಕದ ಅಧ್ಯಯನ ಮಾಡಬೇಕಾದ Topics ಗಳನ್ನು ಈ ಕೆಳಗಿನಂತೆ ಪಟ್ಟಿಮಾಡಿ ನೀಡಲಾಗಿದೆ.
- ಆರ್ಥಿಕ ವ್ಯವಸ್ಥೆ ಸಂಬಂಧಿಸಿದ ಘಟನೆಗಳು [Economic Events ] .
- ವಿಜ್ಞಾನ & ತಂತ್ರಜ್ಞಾನ ಸಂಬಂಧಿಸಿದ ಘಟನೆಗಳು [Scince & Technology] .
- ರಾಜಕೀಯ ವ್ಯವಸ್ಥೆ [Political Events] .
- ಪರಿಸರ [Environmental Events] .
- ಪ್ರಶಸ್ತಿ ಹಾಗೂ ಗೌರವಗಳು[Awards & Honors] .
- ಸಾಮಾಜಿಕ ಸಮಸ್ಯೆಗಳು [Sovial issues including Education, Woman & child related Events] .
- ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು (important State Government programmes) .
- ಇತರೇ (ಈ ಮೇಲಿನ 10 ವರ್ಗಗಳನ್ನು ಹೊರತು ಪಡಿಸಿದ [Miscellance One] .
ವಿಷಯ -7 ( Subject-7): ಸಾಮಾನ್ಯ ವಿಜ್ಞಾನ & ತಂತ್ರಜ್ಞಾನ ಪರಿಸರ & ಪರಿಸರ ವಿಜ್ಞಾನ:
ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ- ವಿಷಯದಲ್ಲಿ ಪ್ರಾವೀಣ್ಯತೆ ಬೇಕಾಗಿಲ್ಲದೆ ಆರೋಗ್ಯ, ಪರಿಸರ ವಿಜ್ಞಾನ, ಜೈವಿಕ ವೈವಿಧ್ಯತೆ ಮತ್ತು ಹವಾಮಾನದಲ್ಲಿ ಬದಲಾವಣೆಗಳು ಇವುಗಳನ್ನು ಒಳಗೊಂಡಿರುತ್ತದೆ.
ಯಾವುದೇ ವಿಜ್ಞಾನ ವಿಷಯವನ್ನು ವಿಶೇಷವಾಗಿ ಅಧ್ಯಯನ ಮಾಡದಿರುವ ಒಬ್ಬ ಸುಶಿಕ್ಷಿತ ವ್ಯಕ್ತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೈನಂದಿನ ಅನುಭವಗಳು/ಅವಲೋಕನೆಗಳು/ ಪರಿಣಾಮಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಮಕಾಲೀನ ಬೆಳವಣಿಗೆಗಳ ಕುರಿತು ನಿರೀಕ್ಷೆ ಮಾಡಲಾಗುತ್ತದೆ.
ಈ ಘಟಕದ ವಿಷಯಗಳ ಮೇಲೆ ಒಟ್ಟು 30 ಪ್ರಶ್ನೆಗಳನ್ನು ಈ ಕೆಳಗಿನ 20 ವಿವಿಧ ವಿಷಯ [TOPICS] ಗಳಿಗೆ ಸಂಬಂಧಿಸಿದಂತೆ ಕೇಳುವ ಪದ್ಧತಿ ಜಾರಿಯಲ್ಲಿರುತ್ತದೆ. ಈ ಮೇಲಿನ ವಿಷಯಗಳನ್ನು ಆಧರಿಸಿ ಈ ಘಟಕದ ಅಧ್ಯಯನ ಮಾಡಬೇಕಾದ Topics ಗಳನ್ನು 15ಕ್ಕೂ ಹೆಚ್ಚಿನ ಅಧ್ಯಾಯಗಳ ರೂಪದಲ್ಲಿ ಪಟ್ಟಿಮಾಡಿ ಈ ಕೆಳಗಿನಂತೆ ನೀಡಲಾಗಿದೆ.
a) ವಿಜ್ಞಾನ ಮತ್ತು ತಂತ್ರಜ್ಞಾನ (Science and Technology)
- ಬಾಹ್ಯಾಕಾಶ (Space).
- ಮಾಹಿತಿ ತಂತ್ರಜ್ಞಾನ (Information Technology).
- ಜೈವಿಕ ತಂತ್ರಜ್ಞಾನ (Biotechnology).
- ರಕ್ಷಣಾ ವ್ಯವಸ್ಥೆ (Defence).
b) ಪರಿಸರ ಮತ್ತು ಪರಿಸರ ವಿಜ್ಞಾನ (Environment and Ecology)
- ಪರಿಸರ ವಿಜ್ಞಾನ (Ecology).
- ಹವಮಾನ ಬದಲಾವಣೆ (Climate change).
C) ಆರೋಗ್ಯ (Health)
d) ಭೌತಶಾಸ್ತ್ರ (Physics)
e) ರಸಾಯನಶಾಸ್ತ್ರ (Chemestry)
e) ರಸಾಯನಶಾಸ್ತ್ರ (Chemestry)
f) ಜೀವಶಾಸ್ತ್ರ (Biology)
g) ನವೀಕರಿಸಬಹುದಾದ ಇಂಧನಗಳು (Renewable energy soures)
- ಇತ್ಯಾದಿ.
ವಿಷಯ -8 ( Subject-8): ಸಾಮಾನ್ಯ ಮನೋಸಾಮರ್ಥ್ಯ:
ಈ ಘಟಕದ ವಿಷಯಗಳ ಮೇಲೆ ಒಟ್ಟು 30 ಪ್ರಶ್ನೆಗಳನ್ನು ಈ ಕೆಳಗಿನ 20 ವಿವಿಧ ವಿಷಯ [TOPICS] ಗಳಿಗೆ ಸಂಬಂಧಿಸಿದಂತೆ ಕೇಳುವ ಪದ್ಧತಿ ಜಾರಿಯಲ್ಲಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮನೋಶಕ್ತಿ, ಗ್ರಹಿಸುವಿಕೆ, ತಾರ್ಕಿಕ ಪ್ರತಿಪಾದನೆ ಮತ್ತು ವಿಶ್ಲೇಷಣಾ ಸಾಮಥ್ರ್ಯ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿತ ಜ್ಞಾನ (ಸಂಖ್ಯೆಗಳು ಮತ್ತು ಅವುಗಳ ಸಂಬಂಧಗಳು, ಅವುಗಳ ಪರಿಮಾಣ ಇತ್ಯಾದಿ) ಮತ್ತು ದತ್ತಾಂಶದ ವ್ಯಾಖ್ಯಾನ (ನಕ್ಷೆಗಳು, ರೇಖಾಚಿತ್ರಗಳು, ಕೋಷ್ಟಕಗಳು, ದತ್ತಾಂಶ ದಕ್ಷತೆ, ಇತ್ಯಾದಿ- ಹತ್ತನೇ ತರಗತಿ /ಎಸ್.ಎಸ್.ಎಲ್.ಸಿ ಪರೀಕ್ಷೆ ಮಟ್ಟಕ್ಕೆ ಸಮನಾಗಿರುತ್ತದೆ).
ಈ ಮೇಲಿನ ವಿಷಯಗಳನ್ನು ಆಧರಿಸಿ ಈ ಘಟಕದ ಅಧ್ಯಯನ ಮಾಡಬೇಕಾದ Topics ಗಳನ್ನು 20ಕ್ಕೂ ಹೆಚ್ಚಿನ ಅಧ್ಯಾಯಗಳ ರೂಪದಲ್ಲಿ ಪಟ್ಟಿಮಾಡಿ ಈ ಕೆಳಗಿನಂತೆ ನೀಡಲಾಗಿದೆ.
A: ಮೂಲ ಗಣಿತ:
- ಸಂಖ್ಯೆಗಳು ಹಾಗೂ ಅವುಗಳ ಸಂಬಂಧ (Number System and Their Relations) .
- ಸರಾಸರಿ (Avereage) .
- ವಯಸ್ಸುಗಳು (Ages) .
- ಶೇಕಡಾವಾರು (Percentage) .
- ಕ್ಷೇತ್ರಗಣಿತ ಹಾಗೂ ಘನಪರಿಮಾಣ (Area and Volume) .
- ಕ್ಯಾಲೆಂಡರ್ ( Calender) .
- ಗಡಿಯಾರಗಳು (Clocks) .
- ಸಂಭವನೀಯತೆ (Probability) .
- ಕ್ರಮ ಜೋಡಣೆ ಮತ್ತು ಸಂಯೋಗ (Permutation and combination) .
- ಇತ್ಯಾದಿ .
B) ತಾರ್ಕಿಕ ಅರ್ಥೈಸುವಿಕೆ ಮತ್ತು ವಿಶ್ಲೇಷಣಾ ಸಾಮರ್ಥ್ಯ: (Logical Reasoning and Analytical Ability)
- ರಕ್ತ ಸಂಬಂಧಗಳು (Blood Relations).
- ಮೂಲ ದಿಕ್ಕುಗಳು ಪರೀಕ್ಷೆ (Direction Test).
- ವಿವಿಧ ಏರ್ಪಾಟುಗಳ ಮೇಲೆ ತಾರ್ಕಿಕ ಪ್ರತಿಪಾದನೆ (Logical reasoning based on Arguments).
- ಒಗಟುಗಳ / ಪಝಲ್ಸ್ ಪರೀಕ್ಷೆ (Puzzles Test).
- ಇತ್ಯಾದಿ.