ಆಶಾ ದೀಪ ಯೋಜನೆ
ಪ.ಜಾತಿ ಮತ್ತು ಪ.ಪಂಗಡವರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿ ಕೊಡಲು ರಾಜ್ಯ ಸರ್ಕಾರವು ಆಶಾ ದೀಪ ಯೋಜನೆಯನ್ನು ಜಾರಿಗೆ ತಂದಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರುವ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ಆಡಳಿತ ಮಂಡಳಿ ಬರಿಸುವ ಇ.ಎಸ್.ಐ ಮತು ಪಿ.ಎಫ್ ವಂತಿಗೆಯ ಹಣವನ್ನು ರಾಜ್ಯ ಸರ್ಕಾರವು ಆಶಾ ದೀಪಾ ಯೋಜನೆಯಡಿಯಲ್ಲಿ ಬರಿಸುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 5 ಕೋಟಿ ರೂಪಾಯಿ ಹಣ ಮೀಸಲಿಟ್ಟಿದೆ