ಭಾರತದ ಸಾಂವಿಧಾನಿಕ ಮುಖ್ಯಸ್ಥರ ಪ್ರಮಾಣವಚನ ಭೋದನೆ ಮತ್ತು ರಾಜಿನಾಮೆ ಸಲ್ಲಿಕೆ. (Oaths of Constitutional Officers of India and Submission of Resignations)

ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು ಪರೀಕ್ಷಾ ದೃಷ್ಟಿಯಿಂದ ಮಹತ್ವದೆನಿಸಿರುವದನ್ನು ಸಂಕ್ಷಿಪ್ತವಾಗಿ ಮಾತ್ರ ಇಲ್ಲಿ ಕೊಡಲಾಗಿದೆ.

1. ರಾಷ್ಟ್ರಪತಿ(The President) :
■.ಪ್ರಮಾಣವಚನ ಭೋದಿಸುವವರು - ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ಉಪರಾಷ್ಟ್ರಪತಿ

2. ಉಪರಾಷ್ಟ್ರಪತಿ(Vice-President):
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ

3.ಪ್ರಧಾನಮಂತ್ರಿ(Prime Minister):
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ

4. ಲೋಕಸಭಾ ಸ್ಪೀಕರ್(Lok Sabha Speaker).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ಲೋಕಸಭೆಯ ಉಪ ಸ್ಪೀಕರ್.

5. ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ಲೋಕಸಭಾ ಸ್ಪೀಕರ್

6. ಮುಖ್ಯ ಚುನಾವಣಾ ಆಯುಕ್ತ (Chief Election Commissioner).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

7. ಅಟಾರ್ನಿ ಜನರಲ್(Attorney General).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ
8. ಮಹಾಲೇಖಪಾಲರು (CAG- Comptroller and Auditor General).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. .
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ

9. ಸಾಲಿಸಿಟರ್ ಜನರಲ್(Solicitor-General).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

10. ಲೋಕಸೇವಾ ಆಯೋಗದ ಛೇರ್ಮನ್
(Chairman, Public Service Commission).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

11. ಯೋಜನಾ ಆಯೋಗದ ಛೇರ್ಮನ್
(Chairman, Planning Commission)
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

12. ಯೋಜನಾ ಆಯೋಗದ ಸದಸ್ಯರು
(Members, Planning Commission).
■.ಪ್ರಮಾಣವಚನ ಭೋದಿಸುವವರು - ಪ್ರಧಾನಮಂತ್ರಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ಪ್ರಧಾನಮಂತ್ರಿ.

13.ಆರ್ಬಿಐ ಗವರ್ನರ್ (Governor, RBI ).
■.ಪ್ರಮಾಣವಚನ ಭೋದಿಸುವವರು - ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

14. ಮುಖ್ಯಮಂತ್ರಿ(Chief Minister )
■.ಪ್ರಮಾಣವಚನ ಭೋದಿಸುವವರು - ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಜ್ಯಪಾಲರು.

15. ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ(Chief Justice of High Court).
■.ಪ್ರಮಾಣವಚನ ಭೋದಿಸುವವರು - ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

16. ಹೈಕೋರ್ಟ್ ನ ಇತರ ನ್ಯಾಯಾಧೀಶರು(Other Judges of High Court ).
■.ಪ್ರಮಾಣವಚನ ಭೋದಿಸುವವರು - ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಷ್ಟ್ರಪತಿ.

17. ಅಡ್ವೋಕೇಟ್ ಜನರಲ್(Advocate General )
■.ಪ್ರಮಾಣವಚನ ಭೋದಿಸುವವರು - ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಜ್ಯಪಾಲರು.

18. ಅಕೌಂಟೆಂಟ್ ಜನರಲ್(Accountant General ).
■.ಪ್ರಮಾಣವಚನ ಭೋದಿಸುವವರು - ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಜ್ಯಪಾಲರು.

19. ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು(Chairman, State Public Service Commission).
■.ಪ್ರಮಾಣವಚನ ಭೋದಿಸುವವರು - ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು - ರಾಜ್ಯಪಾಲರು

Contributed By : Spardhaloka