Loading [MathJax]/extensions/MathML/content-mathml.js

“ಭಾರತ್ ಮಾಲಾ” ಯೋಜನೆ

 

ಭಾರತ್ ಮಾಲಾ ಯೋಜನೆಯು ಪ್ರಧಾನ ಮಂತ್ರಿಗಳ ಈ ಯೊಜನೆಯಡಿಯಲ್ಲಿ ದೇಶದ ಭೂ ಗಡಿಗಳಿಗೆ ಸಮಾನಂತರವಾಗಿ ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಗಡಿಭಾಗದ ರಸ್ತೆಗಳ ಜೊತೆಗೆ ಕರಾವಳಿ ಪ್ರಾಂತ್ಯ, ಯತ್ರಾಸ್ಥಳಗಳು ಮತ್ತು ಪ್ರವಾಸ ಸ್ಥಳಗಳನ್ನು ಸಂಪರ್ಕಿಸುವ ಹಾಗೂ ಹಿಂದುಳಿದಿರುವ ಕನಿಷ್ಟ 100 ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ರಸ್ತೆಗಳನ್ನು ನಿರ್ಮಾಣ ಮಾಡುವುದು ಇದರ ಉದ್ದೇಶ ಈ ಯೋಜನೆಗಾಗಿ ಕೇಂದ್ರ ಹೆದ್ದಾರಿ ಸಚಿವಾಲಯವು ಸುಮಾರು 2.6 ಲಕ್ಷ ಕೋಟಿ ರೂ ವೆಚ್ಚದ ಡ್ರಾಪ್ಟ್ ಕ್ಯಾಬಿನೆಟ್ ನೋಟ್ ಅನ್ನು ಸಿದ್ದಪಡಿಸಿದೆ. ಭಾರತ್ ಮಾಲಾ ಯೋಜನೆಗಾಗಿ ಹಣ ಸಂಗ್ರಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲಂಡನ್ ಸ್ಟಾಕ್ ಎಕ್ಷ್‍ಚೇಂಜ್‍ನಲ್ಲಿ ಮಾಸಾಲ ಬಾಂಡ್‍ಗಳನ್ನು ಮಾರಾಟ ಮಾಡಿದೆ.

ಪ್ರಸ್ತುತ ಕೇಂದ್ರ ಹೆದ್ದಾರಿ ಖಾತೆ ಸಚಿವ