ಸಕ್ಷಮ್(SAKSHAM -SANRAKSHAN KSHAMATHA MAHOTSAV)
ಸಂರಕ್ಷಣ್ ಕ್ಷಮತಾ ಮಹೋತ್ಸವ(SAKSHAM)ವು ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ “ಇಂಧನದ ಮಿತ ಬಳಕೆಯ” ಕುರಿತ ಒಂದು ಜಾಗೃತಿ ಅಭಿಯಾನ ಪೆಟ್ರೋಲಿಯಂ ನೈಸರ್ಗಿಕ ಅನಿಲಗಳ ಬಗ್ಗೆ ಜಾಗೃತಿ ಮೂಡಿಸಲು ಈ ಮಹೋತ್ಸವವನ್ನು ಜನವರಿ 16- 2017 ರಿಂದ ಫೆ 15-2017ರ ವರೆಗೆ ಒಂದು ತಿಂಗಳ ಕಾಲ ಹಮ್ಮಿಕೊಳ್ಳಲಾಗಿತ್ತು . ಪ್ರಸ್ತುತ ಕೇಂದ್ರ ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವರು ಧರ್ಮೇಂದ್ರ ಪ್ರಧಾನ್ .