ರೈತ ಸಾರಥಿ ಯೋಜನೆ
ರೈತರಿಗೆ ವಾಹನ ಚಾಲನಾ ತರಬೇತಿ ನೀಡಲು, ಕಲಿಕಾ ಲೈಸೆನ್ಸ್ ನೀಡುವ ಮತ್ತು ರೈತರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ
ಐ-ವಿವೇಕ ವೆಬ್‍ಸೈಟ್‍ಗೆ ಚಾಲನೆ :
ಅಧಿಕ ಬಡ್ಡಿಧರದ ಆಮೀಷಕ್ಕೆ ಮಾರು ಹೋಗಿ ಹೂಡಿಕೆ ಮಾಡಿ- ವಂಚನೆಗೊಳಗಾದವರು ದೂರು ನೀಡುವುದಕ್ಕಾಗಿ ‘ಐ-ವಿವೇಕ’ ಎಂಬ ವೆಬ್ ಪೋರ್ಟಲ್‍ಗೆ ಚಾಲನೆ ನೀಡಲಾಗಿದೆ. ಈ ರೀತಿಯ ವೆಬ್‍ಸೈಟ್‍ನ್ನು ದೇಶದಲ್ಲೇ ಮೊದಲು ಆರಂಭಿಸುತ್ತಿರುವುದು ನಮ್ಮ ಕರ್ನಾಟಕದ ಹೆಮ್ಮೆ.