ಹ್ರಿದಯ್ ಯೋಜನೆ
HRIDAY : (HERITAGE CITY DEVELOPMENT & AUGMENTATION YOJANA)
ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಏತಿಹಾಸಿಕ ಪುಣ್ಯಕೇತ್ರಗಳನ್ನೊಳಗೊಂಡ ಆಯ್ದ ನಗರಗಳನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಆರಂಭಿಸಿದ್ದ ಯೋಜನೆಯೆ ಹ್ರಿದಯ್ ಯೋಜನೆ ಒಟ್ಟು 500 ಕೋಟಿ ವೆಚ್ಚದಲ್ಲಿ 12 ಐತಿಹಾಸಿಕ ನಗರಗಳನ್ನು ಅಭಿವ್ರುದ್ಧಿ ಪಡಿಸುವ ಈ ಯೋಜನೆಗೆ 21 ಜನವರಿ 2015 ರಂದು ಚಾಲನೆ ನೀಡಲಾಗಿತ್ತು. ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ ನಿರ್ಮಾಣ ಮಾಡುವುವ ಮೂಲಕ ಮಾದರಿ ಸ್ಥಳಗಳನ್ನಾಗಿ ನಿರ್ಮಿಸುವ ಗುರಿಯನ್ನು ಹೊಂದಿದೆ.
ಈ ಯೋಜೆಯಡಿಯಲ್ಲಿ ಆಯ್ಕೆಯಾಗಿರುವ 12 ನಗರಗಳು
1. ಅಜ್ಮಿರ್- ರಾಜಾಸ್ಥಾನ ದರ್ಗಾ
2. ಅಮರಾವತಿ-ಆಂದ್ರ ಪ್ರದೇಶ-ಬೌದ್ಧಕ್ಷೇತ್ರ
3. ಆಮೃತಸರ- ಪಂಜಾಬ್-ಸ್ವರ್ಣಮಂದಿರ್
4. ದ್ವಾರಾಕಾ-ಗುಜರಾತ್ –ದ್ವಾರಕಾಧಿಶ
5. ಬದಾಮಿ-ಕರ್ನಾಟಕ –ವಿಷ್ಣುವಿನವಿಗ್ರಹ
6. ಗಯ-ಬಿಹಾರ-ಬುದ್ದ
7. ಮಧುರಾ-ಯು.ಪಿ-ಶ್ರಿಕೃಷ್ಣ
8. ಪೂರಿ-ಒರಿಸ್ಸಾ-ಜಗನ್ನಾಥ ದೇವಾಲಯ
9. ಕಂಚಿಪುರ-ತಮಿಳುನಾಡು-ಕೈಲಾಸನಾಥ
10. ವಾರಾಣಾಸಿ- ಯುಪಿ-ವಿಶ್ವನಾಥ
11. ವೇಲಂಕಣಿ-ಟಿಎನ್-ಚರ್ಚ
12. ವಾರಂಗಲ್-ತೆಲಂಗಾಣ-ಸಾವಿರಕಂಬಗಳ ದೆವಾಸ್ಥಾನ