ವಿವಿಧ ವೈಜ್ಞಾನಿಕ ಪರಿಮಾಣಗಳು ಮತ್ತು ಅವುಗಳ ಮಾನ (Scientific different Parameters and Units)
 
●ಆಂಪಿಯರ್ (A) ---- ವಿದ್ಯುತ್ ಪ್ರವಾಹ
●ಆಯ್ಂಗ್ ಸ್ಟ್ರಾಮ್ ---- ಬೆಳಕಿನ ತರಂಗಾಂತರ
●ಬಾರ್ ---- ವಾತಾವರಣದ ಒತ್ತಡ
●ಡೆಸಿಬೆಲ್ ---- ಧ್ವನಿ ತೀವ್ರತೆ
●ಡಾಲ್ಟನ್ ---- ಪರಮಾಣು ದ್ರವ್ಯರಾಶಿ
●ಡಾರ್ಸಿ ---- ಪ್ರವೇಶಸಾಧ್ಯತೆ
●ನ್ಯೂಟಾನ್ (N) ---- ಬಲ
●ಫ್ಯಾರಡ್(F) ---- ಎಲೆಕ್ಟ್ರಿಕ್ ಧಾರಣಶಕ್ತಿ, ಸಂಚಯ ಸಾಮರ್ಥ್ಯ
●ಫ್ಯಾಥಮ್ ---- ಸಮುದ್ರದ ಆಳ
●ಹೆನ್ರಿ (H) ---- ಪ್ರೇರಣಾಂಕ (Inductance)
●ಹರ್ಟ್ಜ್ (HZ) ---- ಧ್ವನಿ ಆವರ್ತನ (Frequency)
●ಜೌಲ್(J) ---- ಶಕ್ತಿ, ಕೆಲಸ
●ನಾಟ್ ---- ಹಡಗಿನ ಸ್ಪೀಡ್
●ಕಿಲೋವಾಟ್ ---- ವಿದ್ಯುತ್
●ಕಿಲೋಗ್ರಾಮ್(Kg) ---- ದ್ರವ್ಯರಾಶಿ
●ಲ್ಯಾಕ್ಸ್(LX) ---- ಪ್ರಕಾಶತೆ (ದೀಪನ)
●ಕೆಲ್ವಿನ್ (K) ---- ಉಷ್ಣತೆ
●M/S ---- ವೇಗ
●ಮೋಲ್ (MOL) ---- ವಸ್ತು ಪ್ರಮಾಣ
●ಮ್ಯಾಕ್ಸ್ವೆಲ್ ---- ಆಯಸ್ಕಾಂತೀಯ ಪ್ರವಾಹ
●ಓಮ್ನ ---- ವಿದ್ಯುತ್ ಪ್ರತಿರೋಧಕ
●ವೋಲ್ಟ್(V) ---- ವಿದ್ಯುತ್ ವಿಭವಾಂತರ (Electric potential)
●ಪ್ಯಾಸ್ಕಿಲ್ (Pa) ---- ಒತ್ತಡ
●ವ್ಯಾಟ್ ---- ಕಾರ್ಯ ಸಾಮರ್ಥ್ಯ (ಪವರ್)"
Contributed by: Spardhaloka