ಮಹಿಳೆಯರ ವಿರುದ್ಧದ ಅಪರಾಧಗಳು
• 1997ರಲ್ಲಿ ಪತ್ತೆಯಾಗದೆ ಬಾಕಿಯಾದ ಪ್ರಕರಣಗಳ ಸಂಖ್ಯೆ 1.48.000
• 1997ರಲ್ಲಿ ಪತ್ತೆ ಕೆಲಸ ಪೂರ್ಣಗೊಳಿಸಿದ ಪ್ರಕರಣಗಳ ಸಂಖ್ಯೆ 1.16.000
• 1.1.97ರಲ್ಲಿ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಬಾಕಿಯಾದ ಪ್ರಕರಣಗಳ ಸಂಖ್ಯೆ 2.7 ಲಕ್ಷ
• 1997ರಲ್ಲಿ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆ 0.75 ಲಕ್ಷ
• 1997ರಲ್ಲಿ ಹೊಸದಾಗಿ ಸೇರಿಕೆಯಾದ ಪ್ರಕರಣಗಳ ಸಂಖ್ಯೆ 1.00 ಲಕ್ಷ
• 1.1.98ರಲ್ಲಿ ಪತ್ತೆಯಾಗದೆ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 32.000
• 1.1.98ರಲ್ಲಿ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಬಾಕಿಯಾದ ಪ್ರಕರಣಗಳ ಸಂಖ್ಯೆ 2.95 ಲಕ್ಷ