ರಾಜ್ಯ ಅಡ್ವೋಕೇಟ್ ಜನರಲ್
 
* ರಾಜ್ಯದ ಪ್ರಥಮ ಕಾನೂನು ಅಧಿಕಾರಿಯಾಗಿರುತ್ತಾನೆ.
* ಸಂವಿಧಾನದ 165ನೇ ವಿಧಿಯು ರಾಜ್ಯ ಅಡ್ವೊಕೇಟ್ ಜನರಲ್ ರವರನ್ನು ಹೊಂದುವ ಅವಕಾಶ ನೀಡಿದೆ ಇವರ ಸ್ಥಾನ ಹೈಕೋರ್ಟ ನ್ಯಾಯಾಧೀಶರ ಸ್ಥಾನಕ್ಕೆ ಸಮ.
* ರಾಜ್ಯ ಅಡ್ವೊಕೇಟ್ ಜನರಲ್‍ರವರನ್ನು ರಾಜ್ಯಪಾಲರು ನೇಮಿಸುತ್ತಾರೆ.
* ರಾಜ್ಯ ಸರ್ಕಾರದ ಪ್ರಮುಖ ಕಾನೂನು ಸಲಹೆಗಾರರು ಮತ್ತು ಕಾನೂನು ತಜ್ಞರಾಗಿರುತ್ತಾರೆ.
* ರಾಜ್ಯಪಾಲ ವಿಶ್ವಾಸವಿರುವವರೆಗೂ ಅಧಿಕಾರದಲ್ಲಿರಬಹುದು
* ರಾಜ್ಯಪಾಲರು ಯಾವಾಗ ಬೇಕಾದರೂ ವಜಾ ಮಾಡಬಹುದು.
* ಭಾರತದ ಅಟಾರ್ನಿ ಜನರಲ್ ರವರೊಡನೆ ಸಂಪರ್ಕ ಹೊಂದಿ ಕಾರ್ಯನಿರ್ವಹಿಸುತ್ತಾರೆ.
* ರಾಜ್ಯ ಶಾಸಕಾಂಗದ ಸದಸ್ಯರು ಹೊಂದಿರುವ ಹಕ್ಕು ಮತ್ತು ಸೌಲಭ್ಯಗಳನ್ನು ಇವರು ಪಡೆದಿರುತ್ತಾರೆ.