ಭಾರತ್-22
ಕೇಂದ್ರ ಹಣಕಾಸು ಸಚಿವಾಲಯವು ಭಾರತ್ 22 ಹೆಸರಿನ 2 ನೇ ವಿನಿಮಯ ವಹಿವಾಟು ನಿಧಿ (EXCHANGE TRADE FUND) ಅನ್ನು ಪ್ರಾರಂಭಿಸಿದೆ ಈ ನಿಧಿಯುಕೇಂದ್ರ ಸರ್ಕಾರದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿನ ಹೂಡಿಕೆ ಹಿಂತೆಗೆಯುವ ಮೂಲಕ 77500 ಕೋಟಿ ಹಣ ಸಂಗ್ರಹಿಸುವ ಕಾರ್ಯಕ್ರಮಕ್ಕೆ ವೇಗ ನೀಡಲಿದೆ ಭಾರತ 22 ಉದ್ದಿಮೆಗೆಳಲ್ಲಿನ ಸರ್ಕಾರದ ಪಾಲನ್ನು ಹಿಂತೆಗೆದು ಕೊಳ್ಳಲು ಉದ್ದೇಶಿಸಿರುವ ಕಂಪನಿಗಳ ಸಂಖ್ಯೆ .