IDEA 2 POC -ನಿಧಿ ಮಹಿಳಾ ಉದ್ಯಮದಾರರಿಗೆ:
ಕರ್ನಾಟಕ ರಾಜ್ಯ ಸರ್ಕಾರದ ಮಾಹಿತಿತಂತ್ರಜ್ಞಾನ ಇಲಾಖೆಯು ಹೆಚ್ಚು ಹೆಚ್ಚು ಮಹಿಳೆಯರನ್ನು ಉದ್ಯಮಶೀಲ ರನ್ನಾಗಿಸಲು 10 ಕೋಟಿ ಮೊತ್ತದಲ್ಲಿ IDEA 2 POC -ನಿದಿ¸ಸ್ಥಾಪಿಸಿದೆ. ಈ ಯೋಜನೆಯಡಿಯಲ್ಲಿತಂತ್ರಜ್ಞಾನದಲ್ಲಿ ಹೊಸ ಯೋಜನೆಗಳನ್ನು & ಸಂಶೋದನಾ ಪ್ರಯೋಗದ ನೀಲ ನಕ್ಷೆಇರುವ ಮಹಿಳೆಯರಿಗೆ 50 ಲಕ್ಷದವರೆಗೆ ಸಹಾಯ ನೀಡುವಯೋಜನೆ.