ಸೂರ್ಯ ಜ್ಯೋತಿ- ರೈತರ ಬಾಳಿನ ಪರಂ ಜ್ಯೋತಿ:
ರೈತರ ಕೊಳವೆ ಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ ಸೆಟ್‍ಗಳ ಅಳವಡಿಕೆಗೆ ಉತ್ತೇಜಿಸುವ ಯೋಜನೆ.ರಾಜ್ಯ ಸರ್ಕಾರ ಈ ಯೋಜನೆಯಡಿಯಲ್ಲಿ ಇಲ್ಲಿಯ ತನಕ ಪ.ಜಾ ಮತ್ತು ಪ.ಪಂಗಡದ 14436 ಫಲಾನುಭವಿಗಳಿಗೆ ಕೊಳವೆ ಭಾವಿ ಕೊರೆಯಿಸಿ ಸೋಲಾರ್ ಪಂಪ್ ಸೆಟ್ಗಳನ್ನು ಅಳವಡಿಸಿಕೊಟ್ಟಿದೆ.