ಮತ್ಸ್ಯ ಕೃಷಿ ಆಶಾಕಿರಣ :-
ಕೆರೆ ಪ್ರದೇಶದಲ್ಲಿ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ಯೋಜನೆ ಇದಾಗಿದ್ದು ಈ ಯೋಜನೆಯಡಿಯಲ್ಲಿ 2500 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿಹೆಕ್ಟೇರ್ ಪ್ರದೇಶಕ್ಕೆ 4000 ಬಲಿತ ಮೀನಿನ ಮರಿ & 2 ಟನ್‍ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ 50% ಹಾಗೂ ಗರಿಷ್ಠ 27000 ಧನ ಸಹಾಯ ನೀಡುವಯೋಜನೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರಸ್ತುತ ಬಜೆಟ್‍ನಲ್ಲಿ ಮೀಸಲಿಟ್ಟಿರುವ ಹಣ 6.75 ಕೋಟಿ.