Loading [Contrib]/a11y/accessibility-menu.js

ಮುಖ್ಯ ಮಂತ್ರಿ ಆದರ್ಶ ಗ್ರಾಮಯೋಜನೆ:-

 

ರಾಜ್ಯದ 150 ಹಳ್ಳಿಗಳನ್ನು ಮಾದರಿ ಹಳ್ಳಿಗಳನ್ನಾಗಿ ನಿರ್ಮಿಸುವ ಯೋಜನೆ ಇದಾಗಿದ್ದು ಈ ಯೋಜನೆಯ ಮೂಲಕ ಆಯ್ದ ಹಳ್ಳಿಗಳಿಗೆ ಎಲ್ಲಾತರಹದ ಭೌತಿಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅವುಗಳನ್ನು ಆಭಿವೃದ್ಧಿಪಡಿಸುವುದು ಈ ಯೋಜನೆಯ ಮೂಲ ಉದ್ದೇಶ. 150 ಹಳ್ಳಿಗಳ ಪೈಕಿ ಶೇ 50 ಕ್ಕಿಂತ ಹೆಚ್ಚು ಪರಿಶಿಷ್ಠ ಜಾತಿಯವರು ವಾಸಿಸುವ 100 ಹಳ್ಳಿಗಳು & ಶೇ 50 ಕ್ಕೂ ಹೆಚ್ಚು ಪರಿಶಿಷ್ಠ ಪಂಗಡದ ಜನರು ವಾಸಿಸುವ 50 ಹಳ್ಳಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ 40 ಕೋಟಿ ಅನುಧಾನ ಸೇರಿಸದಂತೆ ರಾಜ್ಯ ಸರ್ಕಾರವು ಒಂದು ಹಳ್ಳಿಯ ಅಭಿವೃದ್ದಿಗೆ 3 ಕೋಟಿಯಂತೆ ನಿಧಿ ನೀಡುತ್ತದೆ.