ಡಿಸೆಂಬರ್ 15th, 2017
 
1.ಭೈರಪ್ಪಗೆ ನೃಪತುಂಗ ಪ್ರಶಸ್ತಿ:
• ಪ್ರತಿಷ್ಠಿತ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರು ಆಯ್ಕೆಯಾಗಿದ್ದಾರೆ.
• BMTC ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತದೆ.
• ಕ.ಸಾ.ಪ ಅಧ್ಯಕ್ಷ ಆಯ್ಕೆ ಸಮಿತಿಯ ಮನು ಬಳಿಗಾರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
• ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ BMTC ಸ್ಥಾಪಿಸಿರುವ 1.5 ಕೋಟಿ ಮೊತ್ತದ ದತ್ತಿ ಹಣದಲ್ಲಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ.
• ಪ್ರಶಸ್ತಿಯು 7ಲಕ್ಷ ನಗದು, ಫಲಕ, & ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
• 2008ರಿಂದ ಈ ಪ್ರಶಸ್ತಿ ನೀಡಲಾಗುತ್ತದೆ.
• ಇದನ್ನು ಕನ್ನಡದ ಜ್ಞಾನಪೀಠ ವೆಂದೇ ಸಾಹಿತ್ಯಲೋಕ ಪರಿಗಣಿಸಿದೆ.
ಮಯೂರ ವರ್ಮಾ ಸಾಹಿತ್ಯ ಪ್ರಶಸ್ತಿ
• ನೃಪತುಂಗ ಪ್ರಶಸ್ತಿ ಜೊತೆಗೆ ಸಾಹಿತ್ಯ ಲೋಕದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ 45 ವರ್ಷದೊಳಗಿನ ಸಾಹಿತಿಗಳಿಗೆ bmtc ಮಯೂರ ವರ್ಮಾ ಪ್ರಶಸ್ತಿ ನೀಡುತ್ತದೆ.
• ಪ್ರಶಸ್ತಿ 25,000 ನಗದು, ಸ್ಮರಣಿಕೆ ಪ್ರಶಸ್ತಿ ಪತ್ರ ಒಳಗೊಂಡಿದೆ.
2017ನೇ ಸಾಲಿಗೆ
1. ರಾಮಲಿಂಗೇಶ್ವರ (ಶಿಶಿರ)
2. ಡಾ.ನಂದಿನಿ c
3. ಕಾಂತಿ k
4. ಅಪ್ಪಣ್ಣ
2.ನೌಕಾಪಡೆಗೆ-> ಕಲ್ವರಿ ಜಲಾಂತರ್ಗಾಮಿ:
• ಸ್ವದೇಶಿ ನಿರ್ಮಿತ ನೌಕೆ INS ಕಲ್ವರಿಯನ್ನು ಮೋದಿ DEC 14 ರಂದು ಭಾರತೀಯ ನೌಕಾಪಡೆಗೆ ಭಾರತೀಯ ನೌಕಾಪಡೆಗೆ ಸಮರ್ಪಿಸಿದ್ದಾರೆ.
• 17 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಸಾಂಪ್ರದಾಯಿಕ DIESEL- ELECTRIC ಸಬ್-ಮರೀನ್ ದೇಶದ ಬತ್ತಳಿಕೆಗೆ ಸೇರಿದಂತಾಗಿದೆ.
• ದೇಶದಲ್ಲಿ ಈಗ 13-ಸಾಂಪ್ರದಾಯಿಕ, 2 ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳಿವೆ
• ಭಾರತೀಯ ನೌಕಾ ಸೇನೆಯ project-75 ಅಡಿ 6 ಜಲಂತರ್ಗಾಮಿಗಳನ್ನು ನಿರ್ಮಾಣ ಮಾಡುತ್ತಿದೆ ಈ ಯೋಜನೆ ಮೊದಲ ಜಲಂತರ್ಗಾಮಿ ಕಲ್ವರಿ
• Tiger shark ಗೆ ಮಲಯಾಳಂ ನಲ್ಲಿ ಕಲ್ವರಿ ಎನ್ನುತ್ತಾರೆ ಅರ್ಥ ಚುರುಕುತನ [ಹಿಂದೂ ಮಹಾಸಾಗರದ ಆಳ ಸಮುದ್ರದಲ್ಲಿ ಸಿಗುವ ನರಭಕ್ಷಕ ಮೀನು]
ಕಲ್ವರಿಯ ವಿಶೇಷಗಳು:
1. 2006 ರ ಡಿಸೆಂಬರ್ 14 ರಂದು ನಿರ್ಮಾಣ ಆರಂಭ
2. ಉದ್ದ->67.5 ಮೀ
ಎತ್ತರ->12.3 ಮೀ
ತೂಕ ->1800 ಟನ್
3. ನೀರಿನೊಳಗೆ ಕ್ರಮಿಸುವ ಸಾಮರ್ಥ್ಯ 1020 km
4. 300 ಮೀ ಆಳಕ್ಕೆ ಇಳಿಯಬಲ್ಲದು
5. 750 kg ತೂಕದ 360 ಬ್ಯಾಟರಿ ಸೆಲ್ ಗಳಿವೆ.
6. 1967 ನೌಕಾಪಡೆಗೆ ಸೇರಿಸಲ್ಪಟ್ಟ ಮೊದಲ ಜಲಂತರ್ಗಾಮಿಯ ಹೆಸರನ್ನು INS ಕಲ್ವರಿಗೆ ಇಡಲಾಗಿದೆ.
7. ಫ್ರಾನ್ಸ್ ನ ರಕ್ಷಣಾ ಮತ್ತು ವಿದ್ಯುತ್ ಕಂಪನಿ DCNS - ಡೀಸೆಲ್-ಎಲೆಕ್ಟ್ರಿಕಲ್ ಕಲ್ವರಿಯನ್ನು ವಿನ್ಯಾಸಗೊಳಿಸಿದೆ.
• ಭಾರತವು 1999ರಲ್ಲಿ ಜಲಂತರ್ಗಾಮಿಗಳನ್ನು ನಿರ್ಮಾಣ ಮಹತ್ವಕಾಂಕ್ಷಿ ನೋಡುವ ಭಾಗ್ಯ ಯೋಜನೆಗೆ ಒಪ್ಪಿಗೆ ನೀಡಿತು.
• ಕಿಲೋ ಕ್ಲಾಸ್ ಜಲಂತರ್ಗಾಮಿಯಾದ INS ಸಿಂಧೂ ಶಾಸ್ತ್ರ ಜಲಂತರ್ಗಾಮಿಯನ್ನು 2000ನೇ ಇಸ್ವಿಯ ಜುಲೈನಲ್ಲಿ ನೌಕಾಪಡೆಗೆ ಸಾಗಿಸಲಾಗಿತ್ತು.
3. IOA: ಅಧ್ಯಕ್ಷ ಮತ್ತು ಉಪಾಧ್ಯಕ್ಷ ನೇಮಕ
• ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನ (FIH) ಅಧ್ಯಕ್ಷ ನರಿಂದರ್ ಭಾತ್ರಾ ಸರ್ವಾನುಮತದಿಂದ ಭಾರತೀಯ ಒಲಿಂಪಿಕ್ ಸಂಸ್ಥೆಯ [IOA] ಅಧ್ಯಕ್ಷರಾದರು.
• ಭಾತ್ರಾ ಅಂತರಾಷ್ಟ್ರೀಯ ಕ್ರೀಡಾ ಫೆಡರೇಷನ್ ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ದೇಶದ ಒಲಿಂಪಿಕ್ ಸಮಿತಿ ಅಧ್ಯಕ್ಷರಾದ ಅಪರೂಪ ವ್ಯಕ್ತಿ.
• ಉಪಾಧ್ಯಕ್ಷರು:-> ಕೆ ಗೋವಿಂದ ರಾಜ್ [ಇತ್ತೀಚಿಗೆ ವಿಶ್ವ ಬ್ಯಾಸ್ಕೆಟ್ಬಾಲ್ ಅಸ್ಸೊಸಿಯೆಷನ್ ನ [ಫಿಬಾ] ಕಾಂಪಿಟೇಷನ್ ಕಮಿಟಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಬಾಸ್ಕೆಟ್ ಬಾಲ್ ಫೆಡರೇಷನ್ ನ ಅಧ್ಯಕ್ಷ]
• ಮುಖ್ಯ ಕಾರ್ಯದರ್ಶಿ: ರಾಜೀವ ಮೆಹ್ತಾ [ನಾಲ್ಕು ವರ್ಷಗಳ ಅವಧಿಗೆ ಮರು ಆಯ್ಕೆ]
• ಖಜಾಂಚಿ ->ಆನಂದೇಶ್ವರ ಪಾಂಡೆ
• ನರಿಂದರ್ ಭಾತ್ರಾ ವಿರುದ್ಧ ಅನಿಲ ಖನ್ನಾ ಪಾತ್ರ ಸ್ಪರ್ಧಿಸಿದ್ದರು.
Contributed by: Mallikajan.Korbu