ಪರಮಾಣು ತಾಂತ್ರಿಕತೆಯ ಉಪಯೋಗಗಳು(Uses of Nuclear Technology)
 
1. ಕೃಷಿ ವಲಯ:
• ಅಧಿಕ ಇಳುವರಿ ಬೀಜಗಳ ಉತ್ಪಾದನೆ,
• ಹಣ್ಣು ಮತ್ತು ತರಕಾರಿಗಳ ಮಾಗುವಿಕೆ ವಿಧಾನ ಮಾಡುವುದು
• ಧಾನ್ಯ, ಕಾಳು, ಹಸಿರು ಪದಾರ್ಥಗಳು, ಹೂವು ಮುಂತಾದವುಗಳಿಗೆ ಹಾನಿ ತಡೆಯುವುದ
• ರೇಡಿಯೋ ಸಮಸ್ಥಾನಿ (Isotopes) ಗಳಿಂದ ಮಣ್ಣುಗಳ ಪರೀಕ್ಷೆ ಗೊಬ್ಬರಗಳ ಪರೀಕ್ಷೆ
2. ಆಹಾರ ವಲಯ:
• ಆಹಾರದಲ್ಲಿ ರೇಡಿಯೋ ಸಮಸ್ಥಾನಿಗಳನ್ನು ಹಾಯಿಸಿ ಆಹಾರದ ಸಂರಕ್ಷಣೆ ಹೆಚ್ಚಿಸುವುದು
• ಹಣ್ಣುಗಳ ಮಾಗುವಿಕೆ ಮುಂದುವರೆಸುವುದು
• ಸಮುದ್ರ ತಿನಿಸುಗಳ ಸಂರಕ್ಷಣೆ
3. ವೈದ್ಯಕೀಯ ಕ್ಷೇತ್ರ:
• ಪರಮಾಣುಗಳಿಂದ ಅನೇಕ ರೋಗಗಳ ಪತ್ತೆಹಚ್ಚಿ ಗುಣಪಡಿಸುವುದು.
• ರೇಡಿಯೋ ಐಸೋಟೋಪ್ ಗಳಾದ ಅಯೋಡೀನ್-131 ,ಸಮರಿಯಂ-153, ಮತ್ತು ಫಾಸ್ಫರಸ್ -32 ಗಳನ್ನೂ ಥೈರಾಯ್ಡ್ ಮತ್ತು ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಬಳಸುತ್ತಾರೆ.
• ವೈದ್ಯಕೀಯ ಸಲಕರಣೆಗಳ ಸ್ಟರಲೈಜೆಶನ್ ಗಾಗಿ
4) ಆಣೆಕಟ್ಟುಗಳ ಸೋರುವಿಕೆ ಗುರುತಿಸಲಿಕ್ಕೆ
5) ಭೂಗರ್ಭ ಜಲವ್ಯವಸ್ಥೇ ಪುನರುಜ್ಜಿವನಗೊಳಿಸಲು,
6) ಲೋಹದ ಕೊಳವೆಗೆಳ ಸೋರುವಿಕೆ ಪತ್ತೆ ಹಚ್ಚಲು
7) ಬೃಹದಾಕಾರದ ಘನಗಳ ಸಿಳುವಿಕೆ ಪತ್ತೆ ಹಚ್ಚಲು
8) ಇಂಗಾಲ್ ಹೊಂದಿರುವ ವಸ್ತಗಳಲ್ಲಿ ಕಾರ್ಬನ್ನ ಡೇಸಿಂಗ್ ಅಂದರೆ ಕಾರ್ಬನ್ -14 ಸಮಸ್ಥನಿ ಬಳಸಿ ಅವುಗಳ ಕಾಲಾವಧಿ ಕಂಢು ಹಿಡಿಯುವುದು
9) ವಿದ್ಯುತ್ ಉತ್ಪಾದನೆ.