Loading [MathJax]/extensions/MathML/mml3.js

ಅನಿಲ ಭಾಗ್ಯ ಯೋಜನೆ:

 

ದಿನಗಳು ಹಾಲು


ಅನಿಲ ಭಾಗ್ಯಯೋಜನೆಯು ರಾಜ್ಯ ಸರ್ಕಾರ 2017 ಮೇ 1 ರಂದುಜಾರಿಗೆ ತಂದಿದೆ ಈ ಯೋಜನೆಯ ಅಡಿ ಕರ್ನಾಟಕ ಸರ್ಕಾರವು ಬಡತನರೇಖೆಗಿಂತ ಕೆಳಗಿರುವ ಉಜ್ವಲ ಯೋಜನೆಯ ವ್ಯಾಪ್ತಿಗೆ ಒಳಪಡದ ಕುಟುಂಬಗಳಿಗೆ ಉಚಿತಎಲ್.ಪಿ.ಜಿ. ಸಂಪರ್ಕ ನೀಡುವ ಯೋಜನೆ ಇದು. ಎಲ್.ಪಿ.ಜಿ ಸಂಪರ್ಕದ ಜೂತೆಗೆ ಉಚಿತವಾಗಿ ಸ್ಟೌವ್ ನೀಡಲಾಗುವುದು ರಾಜ್ಯ ಸರ್ಕಾರದ ಪೂರ್ಣ ನಿಧಿಯಲ್ಲಿ ಇದನ್ನು ಜಾರಿಗೆತರಲಾಗುತ್ತದೆ.