Loading [MathJax]/extensions/MathML/mml3.js

ಅರಿವು ಯೋಜನೆ:

 

ರಾಜ್ಯ ಸರ್ಕಾರವು ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಜಾರಿಗೆ ತಂದಿರುವ ಸಾಲ ಯೋಜನೆ. ವಾರ್ಷಿಕ ಗರಿಷ್ಠ 1 ಲಕ್ಷದಂತೆ ಕೋರ್ಸ ಅವಧಿಗೆ ಗರಿಷ್ಠ 4 ಲಕ್ಷ ಅಥವಾ 5 ಲಕ್ಷಗಳ ವರೆಗೆ ಈ ಯೋಜನೆಯಡಿಯಲ್ಲಿ ಸಾಲ ನೀಡಲಾಗುತ್ತದೆ.

ಅರ್ಹತೆಗಳು:


ಹಿಂದುಳಿದ ಅಥವಾ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿರಬೇಕು
ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆದಿರಬೇಕು
ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 3.50 ಲಕ್ಷ ಮಿತಿಯಲ್ಲಿರಬೇಕು