Loading [MathJax]/extensions/MathML/mml3.js

ಸ್ವಾಲಂಭನೆ ಯೋಜನೆ:

 

ಇದು ವಿಕಲ ಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಜಾರಿಗೆ ತಂದಿರುವ ವಿಮಾ ಯೋಜನೆ. 18 ರಿಂದ 65 ವರ್ಷ ವಯೋಮಿತಿಯಲ್ಲಿರುವ ವಿಕಲಚೇತನರು, ಕುಷ್ಠು ರೋಗದಿಂದ ಗುಣಮುಖರಾದವರು ಮತ್ತು ಬುದ್ದಿ ಮಾಂದ್ಯರು ಇದರ ಫಲಾನುಭವಿಗಳಾಗಬಹುದು. ಈ ಯೋಜನೆಯ ವಾರ್ಷಿಕ ಕಂತಿನ ಮೊತ್ತವನ್ನು ರಾಜ್ಯ ಸರ್ಕಾರವೆ ಭರಿಸಲಿದೆ.