Loading [MathJax]/extensions/MathML/content-mathml.js

ಮೈತ್ರಿ ಯೋಜನೆ.

 

ದೈಹಿಕ ಮತ್ತು ಮಾನಸಿಕ ತೊಂದರೆಗಳಿಂದ ಲಿಂಗ ಪರಿವರ್ತನೆ ಮಾಡಿಸಿ ಕೊಂಡವರು ಮತ್ತು ದೈಹಿಕ ತೊಂದರೆಗಳಿಂದ ಹಿಜ್ರಾಗಳೆಂದು ಗುರುತಿಸಿಕೊಂಡಿರುವವರಿಗಾಗಿ ತಿಂಗಳಿಗೆ 500 ರೂಪಾಯಿ ಮಾಸಾಶನವನ್ನು ನೀಡುವ ಯೋಜನೆ.