ಭೂಮಿಯ ವಾಯುಮಂಡಲದ ಐದು ವಲಯಗಳು (Five distinct Layers of the Atmosphere)
 
1. ಪರಿವರ್ತನಾ ವಲಯ (ಟ್ರಾಟೋಸ್ಪೀಯರ್)
* ಮಿಶ್ರಣ ವಲಯ,
*ಹವಾಮಾನ ಉತ್ಪಾದಕ ವಲಯವೆನ್ನುವರು
★ಎತ್ತರ
*ದೃವ ಪ್ರದೇಶದಲ್ಲಿ 0-8KM
*ಸ.ವೃತ್ತದಲ್ಲಿ 0-18KM
*ಸರಾಸರಿ 0-12KM
*ಎತ್ತರಕ್ಕೆ ಹೋದಂತೆ ಉಷ್ಣಾಂಶ ಹೆಚ್ಚಾಗುತ್ತದೆ
*165 °C ಗೆ- 1°C
★ಈ ಕೆಳಗಿನವುಗಳು ಕಂಡು ಬರುತ್ತವೆ
*ಒತ್ತಡ
*ಮಾರುತ
*ಮೋಡ
*ಮಿಂಚು
*ಗುಡುಗು
*ಕಾಮನ ಬಿಲ್ಲು
*ಮಳೆ
*ವಾಯು ಸಾಂದ್ರತೆ
*ಉಷ್ಣತೆ
2. ಸಮೋಷ್ಣವಲಯ (ಸ್ಟ್ರಾಟೋಸ್ಪೀಯರ್)
*12- 50 KM
*ವಿಮಾನ ಹಾರಾಟ ವಲಯ
*ಇಲ್ಲಿ ಮೋಡಗಳಿಲ್ಲ
*ವಾಯುವಿರಳ,ಉಷ್ಣತೆ ಸ್ಥಿರ
*ಓಝೋನ್ ಇದೆ (03)-
*ಒಝೋನ್ ಕಂಡು ಹಿಡಿದವರು ಚಾರ್ಲ್ಸ್ ಪ್ಯಾಬ್ರೆ -ಹೆನ್ರಿ ಬುಯಸನ್ ಕಂಡು ಹಿಡಿದರು-1913
*ಓಝೋನ್ ಅಳೆಯುವ ಮಾಪಕ -Dobson unit
*ಓಝೋನ್ ಗಾಳಿ ನೀರನ್ನು ಶುದ್ದೀಕರಿಸುತ್ತದೆ
*1 ಕ್ಲೋರಿನ್ ಅಣು 1 ಲಕ್ಷ ಓಝೋನ್ ಅಣುಗಳನ್ನು ನಾಶಗೊಳಿಸುತ್ತದೆ
*ಓಝೋನ್ 5KM 20KM ಒಳಗಿದೆ
3. ಮಧ್ಯಂತರ ವಲಯ (ಮೀಸೋಸ್ಪೀಯರ್)
*50-80 Km ಇದೆ
*ಅತೀ ಶೀತವಲಯ
*ಅತಿ ಕಡಮೆ ಉಷ್ಣತೆ
*ಆಮ್ಲಜನಕ ಇಲ್ಲ
*ಅನಿಲರಹಿತ ವಲಯ
*ಉಲ್ಕೆಗಳು ಬಸ್ಮವಾಗುತ್ತವೆ
4. ಉಷ್ಣಾತಾ ವಲಯ (ಥರ್ಮೋಸ್ಪೀಯರ್)
*80-600KM ಇದೆ
★ಇಲ್ಲಿ 2 ವಲಯಗಳಿವೆ
1 - ಬಾಹ್ಯವಲಯ
2-ಆಯಾನು ವಲಯ
*ಹೆಚ್ಚು ಉಷ್ಣತೆ
* X- ಕಿರಣಗಳು ಕಂಡು ಬರುತ್ತವೆ
* ರೇಡಿಯೋ- ಮೊಬೈಲ್ ತರಂಗಗಳಿವೆ.
* ರಾಡಾರ್ - ನಾವಿಕರ ಸಂಪರ್ಕಕ್ಕೆ ಸಹಾಯಕ
* ಅನಿಲಗಳು ವಿದ್ಯದ್ವಾಹಕ ಗುಣ ಹೊಂದಿ ಆಯಾನುಗಳಾಗುತ್ತವೆ
* ಆಯಾನುಗಳ ಮೇಲೆ ಗೋಚರ ಬೆಳಕು ಬಿದ್ದಾಗ ವಿವಿದ ಬಣ್ಣಗಳಲ್ಲಿ ಕಾಣುತ್ತವೆ ಇವುಗಳನ್ನು ದೃವ ಜ್ಯೋತಿ ಗಳ ಎನ್ನುವರು
* ಆಯಾನುಮಂಡಲದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಾಗಿದೆ
5-ಬಾಹ್ಯವಲಯ (ಎಕ್ಸೋಸ್ಫೀಯರ್)
*600-1000km
*ಗುರುತ್ವಬಲ ಕಡಮೆ
*ಕಾಂತತ್ವ ಕಂಡು ಬರುತ್ತದೆ
*ಜಲಜನಕ,ಹೀಲಿಯಂ ಇವೆ
Contributed by: Spardhaloka