Loading [Contrib]/a11y/accessibility-menu.js

ಕ್ಷೀರ ಭಾಗ್ಯ:-

 

ಕರ್ನಾಟಕರಾಜ್ಯ ಸರ್ಕಾರ & ಕೆ.ಎಂ.ಎಫ್‍ಜೊತೆಯಾಗಿ ಆರಂಭಿಸಿರುವ ಸರ್ಕಾರಿ ಶಾಲೆಯಲ್ಲಿ 1 ರಿಂದ 10 ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ಮಕ್ಕಳಿಗೆ ಕೆನೆಭರಿತ ಹಾಗೂ ಅಂಗನವಾಡಿ ಮಕ್ಕಳಿಗೆ ಕೆನೆ ರಹಿತ ಹಾಲನ್ನು ವಾರದ ಐದು ದಿಗಳೂ ವಿತರಿಸುವ ಯೋಜನೆ ಇದು 51 ಸಾವಿರ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 65ಲಕ್ಷ 1 ರಿಂದ 10 ನೇ ತರಗತಿಯವರೆಗಿನ ಮತ್ತು 64 ಸಾವಿರ ಅಂಗನವಾಡಿಗಳ 39 ಲಕ್ಷ ಮಕ್ಕಳಿಗೆ ವಾರದ ಐದು ದಿನ ನೀಡಲಾಗುತ್ತಿದೆ.

ಆರಂಭ-2013