Loading [MathJax]/extensions/MathML/content-mathml.js

ಭೀಮ್ ರೆಫೆರಲ್ ಬೋನಸ್ ಯೋಜನೆ ಮತ್ತು ಭೀಮಾ ಕ್ಯಾಷ್‍ಬ್ಯಾಕ್ ಯೋಜನೆ

 

ಭಾರತವನ್ನು ಡಿಜಿಟಲೀಕರಿಸುವ, ನಗದು ರಹಿತ ವರ್ಗಾವಣೆ ಸಮಾಜದ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತಿರುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ವ್ಯಾಪಾರಿಗಳಿಗೆ ಡಿಜಿಟಲ್ ಪಾವತಿಗೆ ಸಹಾಯ ವಾಗಲು ಆಧಾರ ಸಂಖ್ಯೆ ಆಧಾರಿತ ಭೀಮ್ ಆಪ್‍ನ್ನು ಬಿಡುಗಡೆ ಮಾಡಿದ್ದರು
ಈ ಆಪ್‍ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ