ವಿಕಿರಣ (Radiation)
 
• ವಿಕಿರಣ ಶಕ್ತಿಯು ಉತ್ಸರ್ಜನೆಯ ಒಂದು ಬಗೆ ಚಲನೆಯಲ್ಲಿ ಶಕ್ತಿ ಇರುತ್ತದೆ. ಇದನ್ನು ವಿಕಿರಣ ಎನ್ನುತ್ತಾರೆ.
• ವಿಕಿರಣ ಚಲಿಸಲು ಮಾದ್ಯಮದ ಅವಶ್ಯಕತೆ ಇಲ್ಲ. ಹಾಗೂ ನಿರ್ವಾತ ಪ್ರದೇಶದಲ್ಲಿ ಚಲಿಸುತ್ತದೆ.
ವಿದ್ಯುತ್ ಕಾಂತಿಯ ವಿಕಿರಣಗಳು
• ವಿದ್ಯುತ್ ಕಾಂತಿಯ ತರಂಗಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ ಎಂದು ಪ್ರತಿಪಾದಿಸಿದವರು ಸ್ಕಾಟಲ್ಯಾಂಡಿನ ಜೆಮ್ಸ್ ಕ್ಲಾರ್ಕ ಮ್ಯಾಕವೇಲ್ ಹಾಗೂ ಹೆನ್ರಿಕ್ ಹಟ್ರ್ಸ
• ಈ ವಿಕಿರಣಗಳು ಅಡ್ಡ ತರಂಗಗಳಾಗಿರುತ್ತವೆ.
• ಇವು ಪ್ರತಿಪಲನ ವಕ್ರಿಭವನ ಇತ್ಯಾದಿ ಲಕ್ಷಣಗಳನ್ನು ತೋರುತ್ತವೆ. ಕ್ಷೇತ್ರಗಳು ಲಂಭವಾಗಿರುತ್ತವೆ.
• ತರಂಗ ದೂರವನ್ನು ∁=∱λ ಸೂತ್ರದಿಂದ ಪಡೆಯಬಹುದು.
• ವಿದ್ಯುತ್ ಕಾಂತಿಯ ತರಂಗಗಳ ಆವೃತ್ತಿಯನ್ನು (Frequency ) ಹಟ್ರ್ಸ (Hz) ಗಳಲ್ಲಿ ಅಳೆಯಲಾಗುತ್ತದೆ.
• ತರಂಗ ದೂರ 10 ಮೀಟರ್ನಿಂದ 100 ಕಿ.ಮೀ ವರೆಗೆ ಇರುತ್ತದೆ.
• ಕಡಿಮೆ ತರಂಗ (Wave Length) ದೂರಗಳನ್ನು ಹಾಗೂ ಹೆಚ್ಚು ತರಂಗ ದೂರ ರೇಡಿಯೋ ತರಂಗ ಹೊಂದಿರುತ್ತವೆ.
ನೆರಳಾತೀತ ವಿಕಿರಣಗಳು
• ಈ ವಿಕೀರಣಗಳನ್ನು ಜೆ.ಡಬ್ಲೂ ರಿಟ್ಜರ್ ಕಂಡು ಹಿಡಿದಿದ್ದಾರೆ.
• ಈ ವಿಕೀರಣಗಳನ್ನು ರತ್ನಗಳ ಶುದ್ದತೆ ಪರೀಕ್ಷೆಗಾಗಿ ಬಳಸಲಾಗುತ್ತದೆ.
• ಈ ವಿಕೀರಣಗಳನ್ನು ಮೂಳೆ ಹಾಗೂ ಚರ್ಮ ರೋಗ ಚಿಕಿತ್ಸೆ ಯಲ್ಲಿ ಬಳಸಲಾಗುತ್ತದೆ.
• ಇವು ಶಕ್ತಿಯುತವಾಗಿದ್ದು ಜೀವ ಪರಿಸರ ಹಾನಿಯುಂಟು ಮಾಡಬಹುದು.
• ಓಝೋನ ಪದರವು ನೆರಳಾತೀತ ವಿಕಿರಣ ಗಳಿಂದ ಭೂಮಿಗೆ ರಕ್ಷಣೆ ನೀಡುತ್ತದೆ.
ಕ್ಷ ಕಿರಣಗಳು
• ವಿಲಿಯಂ ರಾಂಟಜನ್ ಕಂಡು ಹಿಡಿದವನು
• ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷವಾಗಿ ಮೂಳೆ ಮುರಿತ ಕಂಡು ಹಿಡಿಯಲು ಬಳಕೆ ಹಾಗೂ ಕ್ಯಾನ್ಸರ್ ಚಿಕಿತ್ಸೆ ಹಾಗೂ ರೇಡಿಯೋ ತೆರಪಿಯಲ್ಲಿ ಬಳಕೆ.
ರೇಡಿಯೋ ತರಂಗಗಳು
• ರೇಡಿಯೋ ತರಂಗಗಳನ್ನು ರೇಡಿಯೋ ಸಂಪರ್ಕದಲ್ಲಿ ಬಳಸಬಹುದು ಎಂದು ಪ್ರತಿಪಾದಿಸಿದವರು. ಡಾ! ಜೆ.ಸಿ.ಬೋಸ್
• ರೇಡಿಯೋ ಹಾಗೂ ದೂರದರ್ಶನ ಸಂವಹನದಲ್ಲಿ ರೇಡಿಯೋ ತರಂಗಗಳ ಬಳಕೆ.
• ರೇಡಿಯೋ ಹಾಗೂ ಉಪಗ್ರಹ ಸಂಪರ್ಕದಲ್ಲಿ ರೇಡಿಯೋ ತರಂಗಗಳ ಬಳಕೆ.
ಲೇಸರ್
• Light Amplification by Stimulated Emission
• ಇದು ಒಂದೇ ಬೆಳಕಿನಿಂದ ಕೂಡಿರುತ್ತದೆ. ಆದ್ದರಿಂದ ಇದು ಏಕವರ್ಣೀಯ
• ಕ್ರೋಮಿಯಂ ಬಳಸಿರುವುದರಿಂದ ಹಸಿರು ಬಣ್ಣ ಹೊಂದಿರುತ್ತದೆ.
• ಪ್ರಥಮವಾಗಿ ಲೇಸರ್ ಉತ್ಪಾದಿಸಿರುವವರು ಟಿ.ಹೆಚ್.ಮೈಮನ್
• ಇದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುತ್ತದೆ.
• ಅಕ್ಷಿಪಟಲ(Retina) ದೋಷ ಸರಿ ಪಡಿಸಲು ಲೇಸರ್ ಚಿಕಿತ್ಸೆ ಬಳಸಲಾಗುತ್ತದೆ.
• ಆಪ್ಟಿಕಲ್ ಪೈಬರಗಳಲ್ಲಿ ಬಳಸಲಾಗುತ್ತದೆ.
ವಿದ್ಯುಮ್ಮಾನ
• ಇಲೆಕ್ಟ್ರಾನಿಕ್ಸ್ ಇಲೆಕ್ಟ್ರಾನಗಳ ಚಲನೆ ಅದ್ಯಯನಕ್ಕೆ ಸಂಬಂದಿಸಿದ ಭೌತ ಶಾಸ್ತ್ರದ ಶಾಖೆ.
• ವಾಹಕತೆಯ ಆಧಾರದ ಮೇಲೆ ವಿದ್ಯುಮ್ಮಾನ ವಸ್ತುಗಳನ್ನು ಮೂರು ವಿಭಾಗಗಳಲ್ಲಿ ಗುಂಪು ಮಾಡಬಹುದು.
1) ವಾಹಕಗಳು - ಇವುಗಳಲ್ಲಿ ವಿದ್ಯುತ್ ಹರಿಯುತ್ತದೆ.
ಉದಾ: ಬೆಳ್ಳಿ, ತಾಮ್ರ, ಲೋಹಗಳು ಇತ್ಯಾದಿ.
2) ಅವಾಹಕಗಳು - ಇವುಗಳಲ್ಲಿ ವಿದ್ಯುತ್ ಹರಿಯುವುದಿಲ್ಲ.
ಉದಾ: ಕಟ್ಟಿಗೆ, ರಬ್ಬರ್, ಪ್ಲಾಸ್ಟಿಕ್ ಇತ್ಯಾದಿ.
3) ಅರೆವಾಹಕಗಳು - ಇವು ವಾಹಕ ಮತ್ತು ಅವಾಹಕ ಗುಣ ಹೊಂದಿರುತ್ತವೆ.
ಉದಾ: ಸಿಲಿಕಾನ್, ಜರ್ಮೆನಿಯಂ ಇತ್ಯಾದಿ.
ಅರೆವಾಹಕ ಸಾಧನಗಳು
1) ಟ್ರಾನ್ಸಿಸ್ಟರ್
• ಅಮೇರಿಕಾದ ಜಾನ್ ಬರ್ಟಿನ್, ವಾಲ್ಟರ್ ಹೆಚ್ ಬ್ರಾಟನ್ ಮತ್ತು ವಿಲಿಯಂ ಬಿ ಶಾಕ್ಲಿ ಕಂಡು ಹಿಡಿದವರು.
• ಮೂರು ತುದಿಗಳಾದ ಉತ್ಸರ್ಜಕ(Emitter) ಆಧಾರ (Base) ಮತ್ತು ಸಂಗ್ರಾಹಕಗಳನ್ನು (Collector) ಹೊಂದಿರುತ್ತದೆ.
• ಎರಡು ವಿಧಗಳು : (1)npn ಟ್ರಾನ್ಸಿಸ್ಟರ್ ಮತ್ತು (2) pnp ಟ್ರಾನ್ಸಿಸ್ಟರ್
• ಇವುಗಳನ್ನು ಶಬ್ದ ಹೆಚ್ಚಿಸಲು (Amplifier) ಅಂಪ್ಲಿಪಾಯರಗಳಲ್ಲಿ ಮತ್ತು ಅಸಿಲೇಟಗಳಲ್ಲಿ ಬಳಸಲಾಗುತ್ತದೆ.
• ಇವುಗಳನ್ನು ಸ್ವಿಚಿಂಗ್ ಮಂಡಲಗಳಲ್ಲಿ ಬಳಸುತ್ತಾರೆ.
2) ಡಯೋಡ (Diode)
• ಪಿ-ಎನ್ (P-N) ಜಂಕ್ಷನನಿಂದ ರಚಿಸಲ್ಪಟ್ಟಿದೆ.
• ವೋಲ್ಟೆಜ್ ಕ್ರಮಗೊಳಿಸಲು ಉಪಯೋಗ
• ಎಸಿ ವಿದ್ಯುತ್ನ್ನು ಡಿಸಿ ವಿದ್ಯುತಾಗಿ ಪರಿವರ್ತಿಸಲು ಉಪಯೋಗ.