ದೀನ್ ದಯಾಳ್ ಉಪಾದ್ಯಾಯ ಗ್ರಾಮ ಜ್ಯೋತಿ ಯೋಜನೆ( DDUGJY)
ಗ್ರಾಮೀಣ ಪ್ರದೇಶಕ್ಕೆ ದಿನದ 24 ಗಂಟೆ (24*7) ನಿರಂತರ ವಿದ್ಯುತ್ ಪೂರೈಕೆಗಾಗಿ ಮತ್ತು ಎಲ್ಲಾ ಹಳ್ಳಿಗಳನ್ನು ವಿದ್ಯುತ್ ಸಂಪರ್ಕ ಹೊಂದಿದ ಹಳ್ಳಿಗಳನ್ನಾಗಿಸಲು ಕೇಂದ್ರ ಸರ್ಕಾರವು ಹಿಂದಿನ ಯು.ಪಿ.ಎ ಅವಧಿಯಲ್ಲಿ ಜಾರಿಯಲ್ಲಿದ್ದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ಧೀಕರಣ ಯೋಜನೆಯ ಬದಲಿಗೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು ಗ್ರಾಮೀಣ ಭಾಗದ ಪ್ರತಿ ಮನೆಗೂ 24*7 ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದು. ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಕೃಷಿ ಮತ್ತು ಗೃಹಬಳಕೆಗೆ ಪ್ರತ್ಯೇಕ ಫೀಡರ್ ಲೈನ್ ಎಳೆಯುವುದು ಡಿಸ್ಕಾಮ್‍ಗಳ (Distributing Companies) ವಿತರಣಾ ಸಾಮಥ್ರ್ಯ ಹೆಚ್ಚಿಸುವುದು ಸೋರಿಕೆ ತಡೆಗಟ್ಟಲು ಮೀಟರ್ ಅಳವಡಿಸುವುದು .
ಪ್ರಾರಂಭ:
2015-ಜುಲೈ-25
ಯೋಜನೆಯ ಗಾತ್ರ:
756 ಬಿಲಿಯನ್ ರೂಪಾಯಿಗಳು
ಉದ್ದೇಶ-