ಭಾರತದ ಎಂಟು ಶ್ರೇಷ್ಠ ಪರ್ವತ ಶ್ರೇಣಿಗಳು ಮತ್ತು ಶಿಖರಗಳು (The 8 Magnificent Peaks of Indian Mountain Ranges)
 
• ಭಾರತದ ಈ ಎಂಟು (8) ಶ್ರೇಷ್ಠ ಪರ್ವತ ಶ್ರೇಣಿಗಳು ವಿಶ್ವದ ಅತೀ ಎತ್ತರದ ಹಲವು ಪರ್ವತ ಶಿಖರಗಳನ್ನೊಳಗೊಂಡಿವೆ. ಭಾರತದ ವ್ಯಾಪ್ತಿ ಪ್ರದೇಶಗಳಲ್ಲಿ ಬರುವ ಹಿಮಾಲಯ ಶ್ರೇಣಿಯ ಅಡಿಯಲ್ಲಿ ಕಾಂಚನ್ ಜುಂಗಾ ಮತ್ತು ನಂದಾದೇವಿ ಎರಡು ಪರ್ವತ ಶಿಖರಗಳು ಬರುತ್ತವೆ.
• ಈ ಶ್ರೇಷ್ಠ ಪರ್ವತ ಶ್ರೇಣಿಗಳು ದೇಶದ ತಾಪಮಾನ, ಗಾಳಿಯ ಒತ್ತಡ ಮತ್ತು ಮಳೆ ಹವಾಮಾನವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗೆಯೇ ಹಲವು (flora and fauna) ಸಸ್ಯ ಮತ್ತು ಪ್ರಾಣಿ ಸಂಕುಲ, ಪ್ರಾಕೃತಿಕ ವೈವಿಧ್ಯತೆಗಳಿಗೆ ಗೂಡಾಗಿವೆ.
Ⅰ.ಪರ್ವತ/ಶಿಖರ :•┈┈┈┈┈• ಕಾಂಚನ್ ಜುಂಗಾ
●.ಪರ್ವತ ಶ್ರೇಣಿ:•┈┈┈┈┈• ಹಿಮಾಲಯ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈• 8.586 ಮೀ (28,169 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಸಿಕ್ಕಿಂ
Ⅱ.ಪರ್ವತ/ಶಿಖರ :•┈┈┈┈┈• ಸಾಲ್ಟೋರೋ ಕಾಂಗ್ರಿ
●.ಪರ್ವತ ಶ್ರೇಣಿ:•┈┈┈┈┈• ಕಾರಕೋರಂ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈• 7.742 ಮೀ (25,400 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಜಮ್ಮು ಮತ್ತು ಕಾಶ್ಮೀರ
Ⅲ.ಪರ್ವತ/ಶಿಖರ :•┈┈┈┈┈• ಅನಾಮುಡಿ
●.ಪರ್ವತ ಶ್ರೇಣಿ:•┈┈┈┈┈• ಸಹ್ಯಾದ್ರಿ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈• 2,695 ಮೀ (8,842 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಕೇರಳ
Ⅳ.ಪರ್ವತ/ಶಿಖರ :•┈┈┈┈┈• ಧೂಪ್ ಘರ್ ಪರ್ವತ
●.ಪರ್ವತ ಶ್ರೇಣಿ:•┈┈┈┈┈• ಸಾತ್ಪುರ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈• 1,350 ಮೀ (4,429 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಮಧ್ಯಪ್ರದೇಶ
Ⅴ.ಪರ್ವತ/ಶಿಖರ:•┈┈┈┈┈• ಅಮರಕಂಟಕ್
●.ಪರ್ವತ ಶ್ರೇಣಿ:•┈┈┈┈┈• ವಿಂಧ್ಯ ಪರ್ವತ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈•1,048 ಮೀ (3,438 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಮಧ್ಯಪ್ರದೇಶ
Ⅵ.ಪರ್ವತ/ಶಿಖರ :•┈┈┈┈┈• ಗುರು ಶಿಖರ
●.ಪರ್ವತ ಶ್ರೇಣಿ:•┈┈┈┈┈• ಅರಾವಳಿ ಪರ್ವತ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈•1,722 ಮೀ (5,676 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ರಾಜಸ್ಥಾನ
Ⅶ.ಪರ್ವತ/ಶಿಖರ :•┈┈┈┈┈• ಜಿಂಧಾಗಡ ಶಿಖರ
●.ಪರ್ವತ ಶ್ರೇಣಿ:•┈┈┈┈┈• ಪೂರ್ವ ಘಟ್ಟ
●.ಪರ್ವತ/ಶಿಖರದ ಎತ್ತರ:•┈┈┈┈┈• 1.690 ಮೀ (5,540 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಆಂಧ್ರಪ್ರದೇಶ
Ⅷ.ಪರ್ವತ/ಶಿಖರದ ತುದಿ:•┈┈┈┈┈• ಫವಂಗ್ ಪೂಯಿ
●.ಪರ್ವತ ಶ್ರೇಣಿ:•┈┈┈┈┈• ಪೂರ್ವಾಂಚಲ ಶ್ರೇಣಿ
●.ಪರ್ವತ/ಶಿಖರದ ಎತ್ತರ:•┈┈┈┈┈• 2,157 ಮೀ (7,077 ಅಡಿ)
●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಮಿಜೋರಾಂ
Contributed by:Spardha Loka