ಸಾಗರವಾಣಿ ಕಾರ್ಯಾರಂಭ
ಕೇಂದ್ರ ಭೂ ವಿಜ್ಞಾನ ಸಚಿವಾಲಯವು ತೀರ ಪ್ರಾಂತ್ಯದ & ಮೀನುಗಾರರಿಗೆ ಮಾಹಿತಿಯನ್ನು ರವಾನಿಸಲು ಸಂಯೋಜಿತ ಮಾಹಿತಿ ಪ್ರಸರಣ ವ್ಯವಸ್ಥೆ ‘ಸಾಗರವಾಣಿಯನ್ನು’ ಬಿಡುಗಡೆಮಾಡಿದೆ ತೀರ ಪ್ರಾಂತ್ಯದಲ್ಲಿ ವಾಸಿಸುವವರಿಗೆ & ಮೀನುಗಾರರಿಗೆ, ಸಲಹೆ ನೀಡಲು, ಸುರಕ್ಷತೆಯ ಬಗ್ಗೆ ಮಾಹಿತಿ ನೀಡಲು, ತೀರ ಪ್ರಾಂತ್ಯದ ಪ್ರಮಾದಗಳ ಬಗ್ಗೆ ಎಚ್ಚರಿಕೆಯನ್ನು ನೀಡುವ ಸಲುವಾಗಿ ಈ ವ್ಯವಸ್ಥೆಯನ್ನುಅಭಿವೃದ್ದಿ ಪಡಿಸಲಾಗಿದೆ.