ಭಾರತದ ಪ್ರಸಿದ್ಧ ಕೈಗಾರಿಕಾ ಸ್ಥಳಗಳು (Famous Industrial Places in India)

 

●ಸ್ಥಳಗಳು -------------- ಉತ್ಪಾದನಾ ವಸ್ತುಗಳು

■ ಅಹಮದಾಬಾದ್ ---- ಹತ್ತಿಯ ಉದ್ಯಮ

■ ಆಲಿಗಢ ---- ಕೀಲಿಗಳು

■ ಅಲವೈ (ಕೇರಳ) ---- ರೇರ್ ಅರ್ಥ್ ಫಾಕ್ಟರಿ, ಅಲ್ಯೂಮಿನಿಯಂ

■ ಅಂಬತ್ತೂರ್ (ಚೆನೈ) ---- ಸೈಕಲ್, ಎನ್ಫೀಲ್ಡ್ ಮೋಟಾರ್ ಸೈಕಲ್ಸ್

■ ಅಂಬರನಾಥ್ ---- ಯಂತ್ರೋಪಕರಣಗಳ ಮಾದರಿ

■ ಅಮೃತಸರ (ಪಂಜಾಬ್) ---- ಮುದ್ರಣ ಯಂತ್ರಗಳು

■ ಆನಂದ್ ---- ಅಮುಲ್ ಬೆಣ್ಣೆ

■ ಅಂಕ್ಲೇಶ್ವರ (ಗುಜರಾತ್) ---- ತೈಲ

■ ಅವಡಿ (ಚೆನೈ) ---- ಟ್ಯಾಂಕ್ ಕಾರ್ಖಾನೆ

■ ಬೆಂಗಳೂರು ---- ವಿಮಾನ

■ ಭಿಲಾಯಿ ---- ಉಕ್ಕು ಸ್ಥಾವರ (ಬೊಕಾರೊ)

■ ಭದ್ರಾವತಿ ---- ಕಬ್ಬಿಣ ಮತ್ತು ಉಕ್ಕು

■ ಭೋಪಾಲ್ ---- ಹೆವಿ ಎಲೆಕ್ಟ್ರಿಕಲ್ಸ್

■ ಬೊಕಾರೊ ---- ಉಕ್ಕು ಸ್ಥಾವರ

■ ಚಿತ್ತರಂಜನ್ ---- ಲೋಕೋಮೋಟಿವ್

■ ಕೊಚ್ಚಿನ್ ---- ಹಡಗು ನಿರ್ಮಾಣ

■ ದುರ್ಗಾಪುರ್ ---- ಉಕ್ಕು ಸ್ಥಾವರ

■ ಕೊಯಿಮತ್ತೂರು ---- ಜವಳಿ

■ ದಿಂಡಿಗಲ್ ---- ಕೀಲಿಗಳು, ಲಾಕರ್ಸ್

■ ಎನ್ನೋರ್ ---- ಥರ್ಮಲ್ ಪವರ್

■ ಗುಂಟೂರು ---- ಹತ್ತಿ

■ ಹಲ್ದಿಯಾ ---- ತೈಲ ಸಂಸ್ಕರಣೆ

■ ಝಾರಿಯ ---- ಕಲ್ಲಿದ್ದಲು ಗಣಿ

■ ಕಾಗಿಥಾಪುರಂ (ತಮಿಳುನಾಡು) ---- ಕಾಗದ

■ ಕಲ್ಪಕ್ಕಮ್ ---- ಪರಮಾಣು ಶಕ್ತಿ

■ ಕಾನ್ಪುರ್ ---- ಚರ್ಮ

■ ಕೊಳ್ಳೇಗಾಲ (ಕರ್ನಾಟಕ) ---- ರೇಷ್ಮೆ

■ ಕೋಲಾರ (ಕರ್ನಾಟಕ ) ---- ಚಿನ್ನದ ಗಣಿ,

■ ಲಕ್ನೋ ---- ಸಕ್ಕರೆ

■ ಲುಧಿಯಾನ ---- ಒಳ ಉಡುಪುಗಳು

■ ಮೊರದಾಬಾದ್ ---- ಕಂಚು ಪಾತ್ರೆಗಳು

■ ಮೈಸೂರು ---- ರೇಷ್ಮೆ

■ ನೊಂಬಾ ಹೈ ---- ತೈಲ

■ ನಂಗಲ್ ---- ರಸಗೊಬ್ಬರಗಳು

■ ನಂದಂಬಕ್ಕಮ್ (ಚೆನೈ) ---- ಶಸ್ತ್ರಚಿಕಿತ್ಸಕ ಸಲಕರಣೆಗಳು

■ ನೇಪಾನಗರ ---- ವೃತ್ತಪತ್ರಿಕೆ ಕಾಗದ

■ ನೈವೇಲಿ ---- (ಕಂದು ಕಲ್ಲಿದ್ದಲು) ಲಿಗ್ನೈಟ್

■ ಊಟಿ (ನೀಲಗಿರಿ), (ತಮಿಳುನಾಡು) ---- ಚಲನಚಿತ್ರ ತಯಾರಿಕೆ

■ ಪೆರಂಬೂರ್ (ಚೆನೈ) ---- ಇಂಟಿಗ್ರಲ್ ಕೋಚ್ ಫ್ಯಾಕ್ಟರಿ

■ ಪಿಂಜೋರ್ (ಹರಿಯಾಣ) ---- ಯಾಂತ್ರಿಕ ಸಲಕರಣೆಗಳು

■ ಪಿಂಪ್ರಿ (ಪೂನಾ) ---- ಪೆನ್ಸಿಲಿನ್ ಫ್ಯಾಕ್ಟರಿ

■ ರಾಣಾ ಪ್ರತಾಪ್ ಸಾಗರ್ ---- ಪರಮಾಣು ವಿದ್ಯುತ್ ಸ್ಥಾವರ

■ ರಾಣಿಗಂಜ್ ---- ಕಲ್ಲಿದ್ದಲು ಗಣಿಗಾರಿಕೆ

■ ರೆನುಕೂಟ್ ---- ಅಲ್ಯೂಮಿನಿಯಂ

■ ರೂಪ್ನಾ ರೈನಪುರ್ ---- ಕೇಬಲ್ಸ್

■ ಸಿಂದ್ರಿ ---- ರಾಸಾಯನಿಕ ಗೊಬ್ಬರ

■ ಸಿಂಗಭೂಮ್ ---- ತಾಮ್ರ, ಕಬ್ಬಿಣ

■ ಸಿರ್ಪೂರ್ ---- ಕಾಗದ

■ ಶ್ರೀಹರಿಕೋಟ ---- ಉಪಗ್ರಹ ಕೇಂದ್ರ

■ ಸೂರತ್ ---- ಗೋಲ್ಡ್ ಕಸೂತಿ

■ ತಾರಾಪುರ ---- ಪರಮಾಣುಶಕ್ತಿ

■ ತಿರುಚಿರಾಪಳ್ಳಿ ---- ಸಿಗಾರ್

■ ತಿರುವೆರುಂಬುರ್ ---- ಹೆವಿ ಎಲೆಕ್ಟ್ರಿಕಲ್ಸ್

■ ಟೂಟಿಕೋರಿನ್ ---- ಥರ್ಮಲ್, ಮುತ್ತು, ಮೀನುಗಾರಿಕೆ

■ ತಿತಾಘರ್ ---- ಕಾಗದ ಕಾರ್ಖಾನೆ

■ ವಂದಾಲೂರ್ ---- ಆಟೋಮೊಬೈಲ್

■ ವಿಶಾಖಪಟ್ಟಣಂ ---- ಹಡಗು , ಜಲಾಂತರ್ಗಾಮಿ

■ ವಡೋದರ ---- ನೈಲಾನ್ ನಾರು, ನೂಲು

■ ಉದಯ್ಪುರ ---- ಝಿಂಕ್ ಪ್ರಾಜೆಕ್ಟ್

■ ಉಧಾನಾ ---- ರೇಯಾನ್

■ ಉರ್ಕುಂಟಾ ---- ಸಿಮೆಂಟ್

■ ಉತ್ತಪಾರಾ ---- ಅಂಬಾಸಿಡರ್ ಕಾರುಗಳು

■ ವರ್ಲಿ ---- ಚಿಕ್ಕ ಮಕ್ಕಳ ಆಹಾರ

■ ಝೈನಾ ಕೋಟ್ ---- HMT ಗಡಿಯಾರ ತಯಾರಿಕಾ ಕಾರ್ಖಾನೆ

Contributed by:Spardha Loka