ಪ್ರಧಾನ ಮಂತ್ರಿ ಗ್ರಾಮ ಪರಿಹಾರಕ ಯೋಜನೆ (PMGPY
ಕೇಂದ್ರ,ಸರ್ಕಾರ ಗ್ರಾಮೀಣ ಭಾಗದಲ್ಲಿನ ಸಾರಿಗೆ ಜಾಲವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ಮಂತ್ರಿ ಗ್ರಾಮ ಪರಿವಾಹಕ ಯೋಜನೆಯನ್ನು ಜಾರಿಗೆ ತಂದಿದೆ ಪ್ರಧಾನ ಮಂತ್ರಿ ಗ್ರಾಮ ಪರಿವಾರಕ ಯೋಜನೆ ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಧಾನ ಮಂತ್ರಿ ಯೋಜನೆ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಸಾರಿಗೆ ಜಾಲವನ್ನು ಅಭಿವೃದ್ಧಿ ಪಡಿಸುವ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲವನ್ನಾಗಿಸಲು ಕೇಂದ್ರ ಸರ್ಕಾರವು ವಾಣಿಜ್ಯ ವಾಹನಗಳ ಖರೀದಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಇದು ಆರಂಭದಲ್ಲಿ ದೇಶದ ಆಯ್ದ 250 ಬ್ಲಾಕ್‍ಗಳಲ್ಲಿ 1500 ವಾಣಿಜ್ಯ ಸಾರ್ವಜನಿಕ ಸಾರಿಗೆನ ವಾಹನಗಳ ಖರೀದಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ ಇದರ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ 8000 ವಾಹನಗಳ ಖರೀದಿಗೆ ಸಾಲನೀಡಲಾಗುತ್ತದೆ. ಈ ಯೋಜನೆಯಲ್ಲಿ ಖರೀದಿಸುವ ವಾಹನಗಳ ಆಸನ ವ್ಯವಸ್ಥೆ ಗರಿಷ್ಟ 10 ಆಗಿದ್ದು, 6 ಲಕ್ಷ ರೂಪಾಯಿಗಳವೆರೆಗೆ ಸಾಲ ಸೌಲಭ್ಯ ಸಿಗಲಿದೆ