Loading [MathJax]/extensions/MathML/content-mathml.js

ಹಮ್‍ರಾಜ್‍ಆ್ಯಪ್

 

ಭಾರತೀಯ ಸೇನೆಯು ಸೈನಿಕರ ಪದೋನ್ನತಿ, ಕರ್ಯ ನಿಯೋಜನೆ ಸ್ಥಳಗಳು ಮತ್ತಿತರ ಮಾಹಿತಿ ಹಾಗೂ ಸ್ಯಾಲರಿ ಸ್ಲಿಪ್ ಹಾಗೂ ಫಾರ್ಮ 16 ಪಡೆಯಲು ಅನುಕೂಲವಾಗಲು ಹಮ್‍ರಾಜ್ ಮೊಬೈಲ್‍ಆ್ಯಪ್ ಬಿಡುಗಡೆ ಮಾಡಿದೆ