Loading [MathJax]/extensions/MathML/content-mathml.js

ಅಮೃತ ಯೋಜನೆ:

 

ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದು. ಈ ಯೋಜನೆ ಮೂಲಕ 4 ವರ್ಷಗಳ ಅವಧಿಯಲ್ಲಿ 10 ಸಾವಿರ ಗ್ರಾಮೀಣ ಭಾಗದ ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರಿಗೆ ಸರ್ಕಾರ ಹೈನುಗಾರಿಕೆ ಘಟಕಗಳನ್ನು ನಿರ್ಮಿಸಿಕೊಟ್ಟಿದೆ.