Loading [MathJax]/extensions/MathML/content-mathml.js

ವಿದ್ಯ-ವೀರ್ ತ ಅಭಿಯಾನ :

 

ವಿದ್ಯಾರ್ಥಿಗಳಲ್ಲಿ ರಾಷ್ರೀಯತೆ ಮತ್ತು ದೇಶಭಕ್ತಿಯನ್ನು ಹೆಚ್ಚಿಸಲು ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಸೈನಿಕರ ಬಗ್ಗೆ ಗೌರವ ಮೂಡಿಸುವ ಸಲುವಾಗಿ ಕೈಗೊಂಡಿರುವ ಅಭಿಯಾನ ಇದು ಅಭಿಯಾನ ದಲ್ಲಿ ದೇಶಕ್ಕಾಗಿ ಪಾಣ್ರ ತ್ಯಾಗ ಮಾಡಿದ ಪರಮ ವೀರ ಚಕ್ರ ಪ್ರಶಸ್ತಿ ಪಡೆದ ವೀರ ಸೈನಿಕರ ಭಾವಚಿತ್ರಗಳನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯ ಮತ್ತು ಇತರೆ ಶಿಕ್ಪಣ ಸಂಸ್ಥೆಗಳ ಕಟ್ಟಡಗಳಲ್ಲಿ ಮತ್ತು ಆವರಣದಲ್ಲಿ ಪ್ರದೇರ್ಶನಕ್ಕಿಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರಪಿಸುವುದು ಇದರ ಉದ್ದೇಶ ಪರಮವೀರ ಚಕ್ರ ಪ್ರಶಸ್ತಿಯು ದೇಶದ ಅತ್ಯುನ್ನತ ಮಿಲಿಟರಿ ಪ್ರಶಸ್ತಿ 1950 ಜವವರಿ 26 ಪ್ರಾರಂಭಿಸಲಾಗಿದ್ದು ಇಲ್ಲಿಯ ತನಕ ಮರಣೋತ್ತರವಾಗಿ 14 ಪ್ರಶಸ್ತಿಗಳು ಸೇರಿಸದಂತೆ ಒಟ್ಟು 21 ಜನಕ್ಕೆ ನೀಡಲಾಗಿದೆ.

ಪರಮವೀರ ಚಕ್ರ ಪ್ರಶಸ್ತಿಯ ಮೆಡಲ್‍ಗಳ ವಿನ್ಯಾಸಕಾರರು:


ಸಾವಿತ್ರಿ ಕೊಣಲ್ಕರ್