ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:

 

• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ವರ್ಷ— 1885 ಡಿ 28.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ಸ್ಥಳ — ಮುಂಬೈ.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾಗುವಾಗ ಇದ್ದ ವೈಸರಾಯ್ — ಲಾರ್ಡ್ ಡಫರಿನ್.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಗೆ ಕಾರಣರಾದ ವ್ಯಕ್ತಿ— ಸ್ವಿಜರ್ಲೆಂಡ್ ನ ಎ.ಓ. ಹ್ಯೂಮ್.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಅಧ್ಯಕ್ಷ — W.C.ಬ್ಯಾನರ್ಜಿ.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮುಸ್ಲಿಂ ಅಧ್ಯಕ್ಷ — ಬದ್ರುದ್ದೀನ್ ತ್ಯಾಬಜಿ.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಬ್ರಿಟೀಷ್ ಅಧ್ಯಕ್ಷ — ಜಾರ್ಜ್ ಎಲ್ಲೋ.

* ಕ್ರಿ.ಶ.1906 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸ್ವರಾಜ್ಯ' ಎನ್ನುವ ಪದದ ಬಳಕೆಯಾಯಿತು.

* ಕ್ರಿ.ಶ.1916 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮುಸ್ಲಿಂ ಲೀಗ್ ಮತ್ತು ಕಾಂಗ್ರೇಸ್' ಒಂದುಗೂಡಿದವು.

* ಕ್ರಿ.ಶ.1917 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮಂದಗಾಮಿಗಳು ಮತ್ತು ತೀವ್ರಗಾಮಿಗಳು' ಒಂದುಗೂಡಿದರು.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮಹಿಳಾ ಅಧ್ಯಕ್ಷೆ— ಆನಿಬೆಸೆಂಟ್.

* ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ— ಸರೋಜಿನಿ ನಾಯ್ಡು.

* ಕ್ರಿ.ಶ.1929 ರ ಲಾಹೋರ್ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸಂಪೂರ್ಣ ಸ್ವರಾಜ್ಯ' ಘೋಷಿಸಲಾಯಿತು. ಮತ್ತು ಕಾನೂನು ಭಂಗ ಚಳುವಳಿಯ ನಿರ್ಣಯ ಕೈಗೊಳ್ಳಲಾಯಿತು.

* 1938 ರ ಹರಿಪುರ ಮತ್ತು 1939 ರ ತ್ರಿಪುರ ಕಾಂಗ್ರೇಸ್ ನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು — ಸುಭಾಸ್ ಚಂದ್ರ ಭೋಸ್.

* ಸ್ವಾತಂತ್ರ್ಯ ಪಡೆದ ಸಂಧರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧ್ಯಕ್ಷತೆಯನ್ನು ವಹಿಸಿದವರು — ಜೆ.ಬಿ. ಕೃಪಲಾನಿ.

* ಇದರ ಧೀರ್ಘಾವಧಿಯ ಅಧ್ಯಕ್ಷರು — ಸೋನಿಯಾ ಗಾಂಧಿ.

Contributed By : Spardhaloka