Loading [MathJax]/extensions/MathML/content-mathml.js

ಡಿಜಿ ಯಾತ್ರೆ (DIGI YATRA) ಯೋಜನೆ :

 

ವಿಮಾನಯಾನ ಕ್ಷೇತ್ರದಲ್ಲಿ ಪೇಪರ್ ಬಳಕೆಯನ್ನು ಕಡಿಮೆ ಮಾಡಲು ಆರಂಭಿಸಿರುವ ಯೋಜನೆ. ಈ ಯೋಜನೆಯಾಡಿಯಲ್ಲಿ ವಿಮಾನ ನಿಲ್ದಾಣಗಳ ಪ್ರವೇಶಕ್ಕೆ ಬಳಸುವ ಬೋರ್ಡಿಂಗ್ ಪಾಸ್ ಮತ್ತೀತರ ದಾಖಲೆಗಳನ್ನು ಡಿಜಿಟೆಲ್ ಮಾಧ್ಯಮದ ಮೂಲಕ ಪರಿಶೀಲಿಸುವುದು.