ಕೌಶಲ್ಯ ಕರ್ನಾಟಕ ಯೋಜನೆ:-
ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಜೀವನೋಪಾಯ ಇಲಾಖೆಯ ಸಹಾಯದೊಂದಿಗೆ ನಿರುದ್ಯೋಗಿಯುವಕರಿಗೆ ಕೌಶಲ್ಯ ತರಭೇತಿ ನೀಡುವಯೋಜನೆ ಇದಾಗಿದೆ. ಈ ಯೋಜನೆಯಡಿಯಲ್ಲಿ 5 ಲಕ್ಷಯುವಕರಿಗೆ ಉಚಿತವಾಗಿ ತರಬೇತಿ ನೀಡುವಗುರಿಯನ್ನು ಹೊಂದಲಾಗಿದೆ. ಈ ಯೋಜನೆಯಡಿಯಲ್ಲಿ ತರಬೇತಿ ಪಡೆಯಲಿಚ್ಚಿಸುವ ಯುವಕರು ಕೌಶಲಕರ್ಡಾಟ್ಕಾಮ್ ವೆಬ್ ಸೈಟ್ ಮೂಲಕ ನೊಂದಾಯಿಸಿಕೊಳ್ಳ ಬಹುದು. ನೊಂದಾಯಿಸಿಕೊಳ್ಳುವ ಯುವಕರು 18-35 ರ ಒಳಗಿರಬೇಕು ಕಡ್ಡಾಯವಾಗಿ ಆದಾರ್‍ಕಾರ್ಡ್ ಹೊಂದಿರಬೇಕು.