ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು (The Major Socio-Religious and Cultural Reform Institutions, movements established during the Pre-Independent in India)

 

1) ಆತ್ಮೀಯ ಸಭಾ (1815) ----- ರಾಜ ರಾಮ್ ಮೋಹನ್ ರಾಯ್.

2) ಬ್ರಹ್ಮ ಸಮಾಜ (1828) ----- ರಾಜ ರಾಮ್ ಮೋಹನ್ ರಾಯ್.

3) ಸಾಧಾರಣ ಬ್ರಹ್ಮಸಮಾಜ ----- ಆನಂದ್ ಮೋಹನ್ ಬೋಸ್

4) ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ ----- ಎಮ್.ಜಿ ರಾನಡೆ.

5) ತತ್ವಭೋಧಿನಿ ಸಭಾ (1839) (ನಂತರ 1842ರಲ್ಲಿ ಬ್ರಹ್ಮ ಸಮಾಜದಲ್ಲಿ ವಿಲೀನಗೊಂಡಿತು) ----- ಮಹರ್ಷಿ ದೇವೇಂದ್ರನಾಥ ಟ್ಯಾಗೋರ್.

6) ಸತ್ಯ ಶೋಧಕ ಸಮಾಜ (1873) ----- ಜ್ಯೋತಿರಾವ್ ಫುಲೆ (ಜಾತಿ ಶೋಷಣೆಯ ವಿರುದ್ಧ ಹೋರಾಟ).

7) ಶ್ರೀ ನಾರಾಯಣ ಧರ್ಮ ಪ್ರತಿಫಲನ ----- ಯೋಗಮಾ ಶ್ರೀ ನಾರಾಯಣ ಗುರು (ಜಾತಿ ಶೋಷಣೆಯ ವಿರುದ್ಧ ಹೋರಾಟ)

8) ಸೌಥ್ ಇಂಡಿಯನ್ ಲಿಬರಲ್ ಫೆಡರೇಷನ್ (ನಂತರ ಜಸ್ಟೀಸ್ ಪಾರ್ಟಿ & ದ್ರಾವಿಡ ಕಳಗಂ ಆಯಿತು) ----- ಟಿ ತ್ಯಾಗರಾಜ & ಟಿ.ಎಮ್ ನಾಯರ್ (ಆತ್ಮ ಗೌರವ).

9) ಹರಿಜನ ಸೇವಕ್ ಸಂಘ್ ----- ಮಹಾತ್ಮ ಗಾಂಧಿ.

10) ಪ್ರಾರ್ಥನಾ ಸಮಾಜ (1867) ----- ಆತ್ಮ ರಾಮ್ ಪಾಂಡುರಂಗ.

11) ಆರ್ಯ ಸಮಾಜ (1875) ----- ಸ್ವಾಮಿ ದಯಾನಂದ.

12) ಹಿಂದೂ ಧರ್ಮ ಸಂಗ್ರಕ್ಷಣಿ ಸಭಾ (1893 ನಾಸಿಕ್ ನಲ್ಲಿ) ಚಾಪೆಕರ್ ಸಹೋದರರು ----- ದಾಮೋದರ & ಬಾಲಕೃಷ್ಣ.

13) ಅಭಿನವ ಭಾರತ ----- ವಿ.ಡಿ. ಸಾವರ್ಕರ್.

14) ನ್ಯೂ ಇಂಡಿಯಾ ಅಸೋಸಿಯೇಶನ್ ----- ವಿ.ಡಿ. ಸಾವರ್ಕರ್.

15) ಅನುಶೀಲನ ಸಮಿತಿ ----- ಅರಬಿಂದೋ ಘೋಷ್ ಬರೀಂದ್ರ ಕುಮಾರ್ ಘೋಷ್, ಬಿ.ಪಿ ಮಿತ್ರ, ಅಭಿನಾಷ್ ಭಟ್ಟಾಚಾರ್ಯ & ಭೂಪೇಂದ್ರ ದತ್ತ.

16) ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) ----- ಗೋಪಾಲ ಕೃಷ್ಣ ಗೋಖಲೆ (ನೈಟ್ ಹುಡ್ ಗೌರವವನ್ನು ತಿರಸ್ಕರಿಸಿದ್ದರು).

17) ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್ ----- ಸಯ್ಯಿದ್ ಅಹ್ಮದ್ ಖಾನ್

18) ಬಹಿಷ್ಕ್ರಿತ ಹಿತಕರ್ಣಿ ಸಭಾ (1924), ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ ----- ಬಿ ಅಂಬೇಡ್ಕರ್.

19) ಅಖಿಲ ಭಾರತೀಯ ದಲಿತ ವರ್ಗ ಸಭಾ ----- ಬಿ.ಆರ್ ಅಂಬೇಡ್ಕರ್.

20) ಪೆಟ್ರೋಯಿಟಿಕ್ ಅಸೋಸಿಯೇಶನ್ ----- ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್.

21) ರಾಮಕೃಷ್ಣ ಆಶ್ರಮ ----- ಸ್ವಾಮಿ ವಿವೇಕಾನಂದ (1897)

22) ವೇದಸಮಾಜ ----- ಶ್ರೀಧರಲು ನಾಯ್ಡು

23) ಧರ್ಮಸಭಾ ----- ರಾಧಾಕಾಂತ ದೇವ

24) ದೇವಸಮಾಜ. ----- ಶಿವ ನಾರಾಯಣ್ ಅಗ್ನಿಹೋರ್ತಿ

25) ಥಿಯಾಸಫಿಕಲ್ ----- ಸೊಸೈಟಿ ಆನಿಬೆಸೆಂಟ್ (1882)

26) ಅಲಿಘರ್ ಚಳುವಳಿ ----- ಸಯ್ಯದ್ ಅಹಮದ್ ಖಾನ್

27) ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್ ----- (1925) ಇ.ವಿ.ರಾಮಸ್ವಾಮಿ ನಾಯ್ಕರ್

Contributed By:Spardhaloka