Loading [MathJax]/extensions/MathML/content-mathml.js

ಪವರ್ ಟೆಕ್ಸ್ ಇಂಡಿಯಾ ಯೋಜನೆ

 

ದೇಶದ ಪವರ್ ಲೂಮ್ (ವಿದ್ಯುತ್ ಮಗ್ಗ) ಕೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಜವಳಿ ಸಚಿವಾಲಯವು ‘ಪವರ್ ಟೆಕ್ಸ್ ಇಂಡಿಯಾ’ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ
ಈ ಯೋಜನೆ ಪವರ್ ಲೂಮ್ ಆಧುನೀಕರಣಕ್ಕೆ ಹಣ ಸಹಾಯ, ಸಣ್ಣ ನೇಕಾರರು ಯಂತ್ರಗಳನ್ನು ಖರೀದಿಸಲು ಬಡ್ಡಿ ರಹಿತ ಸಾಲ, ಪವರ್‍ಲೂಮ್ ಘಟಕಗಳಲ್ಲಿ ಸೌರಶಕ್ತಿ ಘಟಕ ಅಳವಡಿಕೊಳ್ಳುವ ನೇಕಾರರಿಗೆ ಸಬ್ಸಡಿ ನೀಡಲಾಗುತ್ತದೆ