ಕಂಪ್ಯೂಟರ ಸಂಭಂಧಿತ ವಿವರಗಳು (Computer related details)
 
ಇ-ಮೇಲ್
ವಿದ್ಯುನ್ಮಾನ್ ಅಂಚೆ ಕಂಪ್ಯೂಟರ್ನಿಂದ ಕಂಪ್ಯೂಟರ್ಗಳಿಗೆ ದತ್ತಾಂಶ ಮೆಸೇಜ್ ಕಳುಹಿಸಬಹುದಾದ ಅಂತರ್ಜಾಲದ ವಿಧಾನ.
ವೈ-ಫೈ
• ವೈರಲೆಸ್ ಫಿಡಿಲಿಟಿ ಇದೊಂದು ತಂತಿ ರಹಿತ ಪ್ರಸರಣ ತಂತ್ರಜ್ಞಾನವಾಗಿದ್ದು ಕಡಿಮೆ ಅಂತರ ಅಂದರೆ ಅಂದಾಜು 100 ಮೀ ಒಳಗೆ ದತ್ತಾಂಶಗಳನ್ನು ಅತಿವೇಗವಾಗಿ ಕಳುಹಿಸುತ್ತವೆ. ಹಾಗೂ ಸ್ವಿಕರಿಸುತ್ತವೆ.
• ವೈ ಫೈ ಹಾಟಸ್ಟಾಟಗಳಲ್ಲಿ ನಾವು ಉಚಿತ ಅಥವಾ ಪಾವತಿಸಬಹುದಾದ ಇಂಟರನೆಟ್ ಸೇವೆ ಪಡೆಯಬಹುದು.
ಬ್ಲೂಟುತ್
• ರೇಡಿಯೋ ತರಂಗಾಂರತಗಳ ಮೂಲಕ 10 ರಿಂದ 15 ಮೀ ಒಳಗೆ ಸಂಪರ್ಕ ಹೊಂದುವ ತಂತ್ರಜ್ಞಾನವಾಗಿದೆ.
ಬ್ರಾಡ್ ಬ್ಯಾಂಡ್
• ಇದು ಮಾಹಿತಿ ಪ್ರಸರಣಕ್ಕೆ ಉಪಯೋಗಿಸಲಾಗುತ್ತದೆ ಅಂತರ್ಜಾಲ ಮೂಲಕ ಮಾಹಿತಿ ಕಳಿಸುವ ಹಾಗೂ ಸ್ವಿಕರಿಸುವ ಮಾಹಿತಿ ಇದರ ಮೇಲೆ ಅವಲಂಬಿತ ವಾಗಿರುತ್ತದೆ. ಹೆಚ್ಚು ಬ್ರಾಡ್ ಬ್ಯಾಂಡ್ವಿದ್ದರೆ ಇಂಟರ್ನೆಟ್ ಹೆಚ್ಚು ವೇಗದಿಂದ ಕೂಡಿರುತ್ತದೆ..
ಇ-ಆಡಳಿತ
• ಸರಕಾರ ಹಾಗೂ ನಾಗರಿಕ ನಡುವೆ ಅಂತರ್ಜಾಲದ ಮೂಲಕ ಸಂಪರ್ಕ ಸಾಧಿಸುವ ತಂತ್ರಜ್ಞಾನ ನಾಗರಿಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಇದನ್ನು ಬಳಸಲಾಗುತ್ತದೆ. ಅರ್ಜಿಸಲ್ಲಿಸಲು, ಮಾಹಿತಿ ಪಡೆಯಲು, ನಿರ್ಣಯ ಕೈಕೊಳ್ಳುವಿಕೆ ಮಾಹಿತಿ ಸಂಗ್ರಹ, ಸೇವೆಗಳ ಮಾಹಿತಿ ಮುಂತಾದ ಸೇವೆಗಳಿಂದ ಆಡಳಿತದಲ್ಲಿ ಪಾರದರ್ಶಕತೆ ತರಲು ಸಹಕಾರಿಯಾಗಿದೆ.
ಇ-ವಾಣಿಜ್ಯ
• ಇ ವಾಣಿಜ್ಯದಲ್ಲಿ ಅಂತರ್ಜಾಲ ಮೂಲಕ ಗಡಿ ಇಲ್ಲದೆ ವಾಣಿಜ್ಯ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ಮಾಡಬಹುದು.ಇದರಲ್ಲಿ ಬಿ2ಬಿ ಹಾಗೂ ಬಿ2ಸಿ ಬರುತ್ತದೆ.
• ಉದಾ:ಅಮೆಜಾನ್.ಕಾಮ್,ಫ್ಲಿಪ್ಕಾರ್ಟ್.ಕಾಮ್
ಕಂಪ್ಯೂಟರ್ ಸಂಭಂದಿತ ಪದಗಳು
• ಸಾಪ್ಟವೇರ್ : ಕಂಪ್ಯೂಟರಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಲು ಅನುಕ್ರಮವಾಗಿ ಬರೆದ ಪ್ರೋಗ್ರಾಮಗಳು. ಉದಾ: ಜಾವಾ, ಸಿ, ಸಿ-ಪ್ಲಸ್.
• ಹಾರ್ಡವೇರ್: ಕಂಪ್ಯೂಟರನ ಭೌತಿಕ ಭಾಗಗಳು. ಉದಾ: ಕೀಬೋರ್ಡ, ಮಾನಿಟರ್,ಮೌಸ್ ಇತ್ಯಾದಿ.
• ROM: ರೀಡ್ ಓನ್ಲಿ ಮೆಮೋರಿ
• RAM: ರ್ಯಾಂಡಮ್ ಅಕ್ಸಸ್ಸ ಮೇಮೊರಿ
• HDTV: ಹೈ ಡೆಫಿನಿಷನ್ ಟೆಲಿವಿಷನ್
• HTTP: ಹೈಪರ ಟೆಕ್ಸ್ಟ ಟ್ರಾನ್ಸಮಿಷನ್ ಪ್ರೋಟೊಕಾಲ್
• WWW: ವರ್ಡ್ ವೈಡ ವೆಬ್
• URL : ಯುನಿರ್ಫಾಮ್ ರಿಸೋರ್ಸ ಲೊಕೆಟರ್
• HTML: ಹೈಪರ್ ಟೆಕ್ಸ್ಟ ಮಾರ್ಕಪ್ ಲ್ಯಾಂಗ್ವೆಜ್
• VIRUS :ವೈಟಲ್ ಇನಫಾರಮೇಷನ ಅಂಡರ ಸೀಜ್
• ಮೊಬೈಲ್ ತಂತ್ರಜ್ಞಾನ
• GSM: ಗ್ಲೋಬಲ್ ಸಿಸ್ಟಮ್ ಫಾರ ಮೊಬೈಲ್
• CDMA: ಕೋಡ ದಿವಿಜನ್ ಮಲ್ಟಿಪಲ ಅಕ್ಸೆಸ್ಸ
• 2G : ಸೆಕೆಂಡ ಜನರೆಷನ, ಮಾತುಕತೆ ಮತ್ತು ಸಂದೇಶ ರವಾನೆ
• 3G: ಥರ್ಡ ಜನರೇಷನ, ಧ್ವನಿರಹಿತ ಮತ್ತು ಧ್ವನಿಸಹಿತ ದತ್ತಾಂಶಗಳ ರವಾನೆ ಮತ್ತು ಸ್ವೀಕಾರ
• 4G: ಫೋರ್ಥ ಜನರೇಷನ, ಗಿಗಾಬೈಟ್ ವೇಗದಲ್ಲಿ ದತ್ತಾಂಶಗಳ ರವಾನೆ ಮತ್ತು ಸ್ವೀಕಾರ