ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು : (Central Government's Major commissions and Reports)
 
• ಆಯೋಗ : ಬಲವಂತರಾಯ್ ಮೆಹ್ತಾ ಸಮಿತಿ(1957)
ಉದ್ದೇಶ : ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ
• ಆಯೋಗ : ಕೆ.ಸಂತಾನಂ ಸಮಿತಿ (1962-64)
ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ
• ಆಯೋಗ : ಅಶೋಕ ಮೆಹ್ತಾ ಸಮಿತಿ (1977-78)
ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ
• ಆಯೋಗ : ಎಲ್ ಎಂ ಸಿಂಘ್ವಿ ಸಮಿತಿ (1986)
ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ
• ಆಯೋಗ : ಸರ್ಕಾರಿಯಾ ಆಯೋಗ (1983-1988)
ಉದ್ದೇಶ : ಕೇಂದ್ರ ಮತ್ತು ರಾಜ್ಯಗಳ ಸಂಬಂಧ
• ಆಯೋಗ : ವೈ ಕೆ ಅಲಘ ಸಮಿತಿ (2000-01)
ಉದ್ದೇಶ : ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ
• ಆಯೋಗ : ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
ಉದ್ದೇಶ : ಸಂವಿಧಾನ ಪುನರ್ವಿಮರ್ಶೆಯ ಆಯೋಗ
• ಆಯೋಗ : ರಾಜೇಂದ್ರ ಸಾಚಾರ್ ಸಮಿತಿ(2006-06)
ಉದ್ದೇಶ : ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು
• ಆಯೋಗ : ರಂಗನಾಥ್ ಮಿಶ್ರಾ ಸಮಿತಿ(2007-09)
ಉದ್ದೇಶ : ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ
• ಆಯೋಗ : ಎಂ ನರಸಿಂಹಮ್ ಸಮಿತಿ(1991-98)
ಉದ್ದೇಶ : ಬ್ಯಾಕಿಂಗ್ ವಲಯದ ಸುಧಾರಣೆಗಳು
• ಆಯೋಗ : ಆರ್ ಎನ್ ಮಲ್ಹೋತ್ರಾ ಸಮಿತಿ(1993-94)
ಉದ್ದೇಶ : ವಿಮೆ ಸುಧಾರಣೆಗಳು
• ಆಯೋಗ : ಜೆವಿಪಿ ಸಮಿತಿ(1948)
ಉದ್ದೇಶ : ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ
• ಆಯೋಗ : ಭಗವಾನ್ ಸಹಾಯ್ ಸಮಿತಿ(1970)
ಉದ್ದೇಶ : ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ
• ಆಯೋಗ : ಸ್ವರಣ್ ಸಿಂಗ್ ಸಮಿತಿ(1976)
ಉದ್ದೇಶ : ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು
• ಆಯೋಗ : ಯಶಪಾಲ್ ಸಮಿತಿ (1993)
ಉದ್ದೇಶ : ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ
• ಆಯೋಗ : ಯುಗಂಧರ್ ಸಮಿತಿ (2001)
ಉದ್ದೇಶ : ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ
• ಆಯೋಗ : ಪಿ ಸಿ ಹೋಟಾ ಸಮಿತಿ (2004)
ಉದ್ದೇಶ : ನಾಗರೀಕ ಸೇವೆಗಳ ಸುಧಾರಣೆಗಳು
• ಆಯೋಗ : ಎಂ ವೀರಪ್ಪಮೊಹ್ಲಿ ಆಯೋಗ(2005)
ಉದ್ದೇಶ : ಎರಡನೇ ಆಡಳಿತ ಸುಧಾರಣಾ ಆಯೋಗ
• ಆಯೋಗ : ಮದನ್ ಮೋಹನ ಪುಂಚ್ಛಿ ಆಯೋಗ(2007)
ಉದ್ದೇಶ : ಕೇ0ದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ
• ಆಯೋಗ : ಬಿ ಎನ್ ಶ್ರೀಕೃಷ್ಣ ಸಮಿತಿ(2010)
ಉದ್ದೇಶ : ತೆಲಂಗಾಣ ರಾಜ್ಯ ಸ್ಥಾಪನೆ
• ಆಯೋಗ : ಎನ್ ಎನ್ ವಾಂಚೂ ಸಮಿತಿ
ಉದ್ದೇಶ : ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ
• ಆಯೋಗ : ಮಸಾನಿ ಸಮಿತಿ(1959)
ಉದ್ದೇಶ : ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ
• ಆಯೋಗ : ಪೊ•ರಾಧಾಕೃಷ್ಣನ್ ವರದಿ(2007)
ಉದ್ದೇಶ : ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ
Contributed By : Spardhaloka