ಮೂಲಭೂತ ಮಾನಗಳು (Fundmental Units)
 
1.ಸಿ.ಜಿ.ಎಸ್(CGS) ಪದ್ದತಿ
1) ಉದ್ದ-ಸೆಂಟಿಮೀಟರ್(c)
2) ತೂಕ-ಗ್ರಾಂ (g)
3) ಕಾಲ-ಸೆಕೆಂಡ(s)
2. ಎಮ್.ಪಿ.ಎಸ್(MPS) ಪದ್ದತಿ
1) ಉದ್ದ-ಅಡಿ (M)
2) ತೂಕ-ಪೌಂಡ(P)
3) ಕಾಲ-ಸೆಕೆಂಡ(s)
3. ಎಂ.ಕೆ.ಎಸ್ (MKS) ಪದ್ದತಿ
1) ಉದ್ದ-ಮೀಟರ್(m)
2) ತೂಕ-ಕಿ ಗ್ರಾಂ(kg)
3) ಕಾಲ-ಸೆಕೆಂಡ(s)
4. ಎಸ್.ಐ (SI) ಪದ್ದತಿ
ಮೂಲ ಭೌತ ಶಾಸ್ತ್ರದ ಸೂತ್ರಗಳು
• ವಿಶ್ವದ್ಯಾಂತ ಏಕರೂಪದಲ್ಲಿ ಬಳಸುವ ಪದ್ದತಿ
1) ಸಾಮಥ್ರ್ಯ (Power)-ವ್ಯಾಟ
2) ಒತ್ತಡ(Pressure)-ಪಾಸ್ಕಲ್
3) ಬಲ(Force) ನ್ಯೂಟನ್
4) ಆವೃತ್ತಿ(Frequency)-ಹಟ್ರ್ಜ
5) ಶಕ್ತಿ(Energy)-ಜೌಲ
6) ಉದ್ದ (Length) – ಮೀಟರ್
7) ತೂಕ (Mass) - ಕಿ ಗ್ರಾಂ
8) ಕಾಲ( Time)-ಸೆಕೆಂಡ
9) ಕಾಂತ ಕ್ಷೇತ್ರ(Magnetic Field)-ಅರ್ಸೇಡ್
10) ವಿದ್ಯುತ್ ಆವೇಶ(Electric Charge)-ಕೊಲಂಬ
11) ವಿದ್ಯುತ್ ರೋದ((Electric Resistance)-ಓಹಮ್
12) ವಿದ್ಯುತ್ ಸಾಮಥ್ರ್ಯ(Electric Potential)-ಓಲ್ಟ್
ಅಳತೆಯ ಸಾಧನಗಳು
1) ಓಡೋಮೀಟರ್-ವಾಹನ ಕ್ರಮಿಸುವ ದೂರ ಅಳೆಯಲು
2) ಹೈಗ್ರೋಮೀಟರ್-ವಾತಾರಣದಲ್ಲಿ ತೇವಾಂಶ ಅಳೆಯಲು
3) ಅಲ್ಟಿಮೀಟರ್-ಎತ್ತರ ಅಳೆಯಲು
4) ಓಲ್ಟಮೀಟರ್-ವೋಲ್ಟೇಜ್ ಅಳೆಯಲು
5) ಮಾನೋಮೀಟರ್-ಅನಿಲ ಒತ್ತಡ ಅಳೆಯಲು
6) ರೇಡಾರ್-ದಿಕ್ಕು ಮತ್ತು ದೂರ ಅಳೆಯಲು
7) ಸಿಸ್ಮೋಗ್ರಾಪ್-ಭೂಕಂಪದ ತೀವ್ರತೆ ಅಳೆಯಲು
8) ಪೈರೋಮೀಟರ್-ಉಷ್ಣತೆ ಅಳೆಯಲು
9) ರೇನಗೇಜ್-ಮಳೆ ಪ್ರಮಾಣ ಅಳೆಯಲು
10) ಸಿಗ್ಮೋಮಾನೋ ಮೀಟರ್-ರಕ್ತದೊತ್ತಡ ಅಳೆಯಲು
11) ಥರ್ಮೋಮೀಟರ್ – ಉಷ್ಣತೆ ಅಳೆಯಲು
12) ಬಾರೋಮೀಟರ್- ವಾತಾವರಣದಲ್ಲಿನ ಒತ್ತಡ ಅಳೆಯಲು
13) ಅಮ್ಮಿಮೀಟರ್ – ವಿದ್ಯುತ್ ಅಳೆಯಲು
14) ಅನಿಮೊಮೀಟರ್-ಗಾಳಿಯ ವೇಗ ಅಳೆಯಲು