ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು (Great Persons and their Nicknames)
 
ವ್ಯಕ್ತಿಗಳು -------------- ಬಿರುದುಗಳು
1. ಇಂದಿರಾ ಗಾಂಧಿ ----- ಪ್ರೀಯದರ್ಶಿನಿ
2. ಬಾಲಗಂಗಾಧರ ತಿಲಕ್ ----- ಲೋಕಮಾನ್ಯ
3. ಸುಭಾಸ್ ಚಂದ್ರ ಬೋಸ್ ----- ನೇತಾಜಿ
4. ಲಾಲ ಬಹದ್ದೂರ್ ಶಾಸ್ತ್ರೀ ----- ಶಾಂತಿದೂತ
5. ಸರದಾರ್ ವಲ್ಲಬಾಯಿ ಪಟೇಲ್ ----- ಉಕ್ಕಿನ ಮನುಷ್ಯ, ಸರದಾರ್
6. ಜವಾಹರಲಾಲ ನೆಹರು ----- ಚಾಚಾ
7. ರವೀಂದ್ರನಾಥ ಟ್ಯಾಗೋರ್ ----- ಗುರುದೇವ
8. ಎಂ. ಎಸ್. ಗೋಳಲ್ಕರ್ ----- ಗುರೂಜಿ
9. ಮಹಾತ್ಮಾ ಗಾಂಧಿ ----- ಬಾಪೂಜಿ, ರಾಷ್ಟ್ರಪಿತ
10. ಸರೋಜಿನಿ ನಾಯ್ಡು ----- ಭಾರತದ ಕೋಗಿಲೆ.
11. ಪ್ಲಾರೆನ್ಸ್ ನೈಟಿಂಗೇಲ್ ----- ದೀಪಧಾರಣಿ ಮಹಿಳೆ
12. ಅಬ್ದುಲ್ ಗಫಾರ್ ಖಾನ್ ----- ಗಡಿನಾಡ ಗಾಂಧಿ
13. ಜಯಪ್ರಕಾಶ ನಾರಾಯಣ ----- ಲೋಕನಾಯಕ
14. ಪಿ.ಟಿ.ಉಷಾ ----- ಚಿನ್ನದ ಹುಡುಗಿ
15. ಸುನೀಲ್ ಗಾವಾಸ್ಕರ್ ----- ಲಿಟಲ್ ಮಾಸ್ಷರ್
16. ಲಾಲಾ ಲಜಪತರಾಯ ----- ಪಂಜಾಬ ಕೇಸರಿ
17. ಷೇಕ್ ಮಹ್ಮದ್ ಅಬ್ಧುಲ್ ----- ಕಾಶ್ಮೀರ ಕೇಸರಿ
18. ಸಿ. ರಾಜಗೋಪಾಲಾಚಾರಿ ----- ರಾಜಾಜಿ
19. ಸಿ. ಎಫ್. ಆಂಡ್ರೋಸ್ ----- ದೀನಬಂಧು
20. ಟಿಪ್ಪು ಸುಲ್ತಾನ ----- ಮೈಸೂರ ಹುಲಿ
21. ದಾದಾಬಾಯಿ ನವರೋಜಿ ----- ರಾಷ್ಟ್ರಪಿತಾಮಹ
22. ರವೀಂದ್ರನಾಥ ಟ್ಯಾಗೋರ್ ----- ರಾಷ್ಟ್ರಕವಿ.
23. ಡಾ ಶ್ರೀಕೃಷ್ಣ ಸಿಂಗ್ ----- ಬಿಹಾರ ಕೇಸರಿ
24. ಟಿ ಪ್ರಕಾಶಂ ----- ಆಂಧ್ರ ಕೇಸರಿ
25. ಚಿತ್ತರಂಜನ್ ದಾಸ್ ----- ದೇಶಬಂಧು
26. ಶೇಖ್ ಮುಜಿಬತ್ ರಹಮಾನ್ ----- ಬಂಗಬಂಧು
27. ಕರ್ಪೂರಿ ಠಾಕೂರ್ ----- ಜನ ನಾಯಕ
28. ಪುರುಷೋತ್ತಮ್ ದಾಸ್ ಟಂಡನ್ ----- ರಾಜಶ್ರೀ
29. ಡಾ. ರಾಜೇಂದ್ರ ಪ್ರಸಾದ್ ----- ದೇಶ ರತ್ನ ಮತ್ತು ಅಜಾತಶತ್ರು
30. ಮದನ ಮೋಹನ ಮಾಳವೀಯ ----- ಮಹಾಮಾನ
31. ಮೇಜರ್ ಜನರಲ್ ರಾಜಿಂದರ್ ಸಿಂಗ್ ----- ಗುಬ್ಬಚ್ಚಿ(Sparrow)
32. ಚಂದ್ರಶೇಖರ್ ----- ಯುವ ಟರ್ಕ್ (Young Turk)
33. ಚೌಧರಿ ದೇವಿಲಾಲ್ ----- ತೌ(Tau)
34. ಭಗತ್ ಸಿಂಗ್ ----- ಶಹೀದ್ ಇ ಅಜಾಮ್
35. ಮದರ್ ತೆರೇಸಾ ----- ತಾಯಿ
36. ಅಮೀರ್ ಖುಸ್ರೋ ----- ಹಿಂದುಸ್ಥಾನದ ಗಿಳಿ
37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ----- ಲಾಲ್, ಬಾಲ್, ಪಾಲ್
38. ಡಾ ಅನುಗ್ರಹ ನಾರಾಯಣ ಸಿಂಗ್ ----- ಬಿಹಾರದ ವಿಭೂತಿ
39. ಜಗಜೀವನ್ ರಾಮ್ ----- ಬಾಬುಜಿ
40. ಸಮುದ್ರ ಗುಪ್ತಾ ----- ಭಾರತದ ನೆಪೋಲಿಯನ್
41. ಮಹಾಕವಿ ಕಾಳಿದಾಸ್ ----- ಭಾರತದ ಶೇಕ್ಸ್ಪಿಯರ್
42. ಚಾಣಕ್ಯ ----- ಭಾರತದ ಮ್ಯಾಕೆವೇಲಿ
43.ಜೈನುಲ್ ಅಬ್ದಿನ್ ----- ಕಾಶ್ಮೀರದ ಅಕ್ಬರ್
44. ರವಿಶಂಕರ್ ಮಹಾರಾಜ್ ----- ಗುಜರಾತದ ಪಿತಾಮಹ
45. ದುಂಡಿರಾಜ್ ಗೋವಿಂದ ಫಾಲ್ಕೆ ----- ಭಾರತೀಯ ಚಲನಚಿತ್ರದ ಪಿತಾಮಹ
46. ರಾಜಾರಾಮ್ ಮೋಹನ್ ರಾಯ್ ----- ಭಾರತದ ನವೋದಯದ ದೃವತಾರೆ
47. ಕಪಿಲ್ ದೇವ್ ----- ಹರಿಯಾಣದ ಸುಂಟರಗಾಳಿ (ಹರಿಕೇನ್)
48. ಧ್ಯಾನ್ ಚಂದ್ ----- ಹಾಕಿಯ ಜಾದೂಗಾರ (ಮಾಂತ್ರಿಕ)
49.ಕೆ.ವಿ. ಪುಟ್ಟಪ್ಪ ----- ಕುವೆಂಪು
50. ದೇಶ ಪ್ರೀಯ ----- ಯತೀಂದ್ರ ಮೋಹನ್ ಸೇನ್ ಗುಪ್ತ
Contributed By:Spardhaloka