ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ:
ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬೀಮ ಯೋಜನೆಯ ಅನುಧಾನ ಜೊತೆಗೆ ರಾಜ್ಯ ಸರ್ಕಾರವು ಹೆಚ್ಚು ತರನ್ನು ಉದ್ದೇಶದಿಂದ ಆರಂಭವಾದ ಯೋಜನೆಯು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾಯೋಜನೆ ಪ್ರಸ್ತುತ ವರ್ಷದಲ್ಲಿ 31.5 ಲಕ್ಷ ಹೆಕ್ಟೇರ್ ಪ್ರದೇಶವನ್ನು ಈ ಯೋಜನೆಗೆ ಸೇರಿಸಲುಕೇಂದ್ರದಅನುಧಾನದಜೊತೆಗೆರಾಜ್ಯ ಸರ್ಕಾರ 845 ಕೋಟಿ ಮೀಸಲಿಟ್ಟಿದೆ.