ಭಾರತೀಯ ರೈಲ್ವೆ :ಪ್ರಮುಖ ಅಂಶಗಳು (Indian Railways Important Points)
 
■ ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು•┈┈┈┈•16 ಏಪ್ರಿಲ್ 1853
■ ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು •┈┈┈┈•16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ
■ ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ•┈┈┈┈•34 ಕಿ ಮೀ
■ ಭಾರತೀಯ ರೈಲ್ವೆಯ ಮುಖ್ಯ ಕಚೇರಿ•┈┈┈┈•ನವದೆಹಲಿ
■ ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ
■ ಒಟ್ಟು ರೈಲ್ವೆ ವಿಭಾಗಗಳು•┈┈┈┈•17
■ ರೈಲ್ವೆ ಸ್ಟಾಪ್ ಕಾಲೇಜ ಇರುವುದು•┈┈┈┈• ವಡೋದರಾ
■ ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ•┈┈┈┈• ವಿವೇಕ ಎಕ್ಸಪ್ರೆಸ್
■ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಸಮಯವನ್ನು ನಿಗದಿ ಪಡಿಸಿದವರು •┈┈┈┈• ಜಾರ್ಜ ಬ್ರೈಡಷಾ
■ ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಕ್ಷನ್•┈┈┈┈•ಮಥುರಾ
■ ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ•┈┈┈┈•ಗೋರಕಪುರ
■ ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ•┈┈┈┈•ಜಾನ್ ಮಥಾಯಿ
■ ಭಾತರದ ಮೊದಲು ವಿದ್ಯುತ್ ರೈಲು•┈┈┈┈•ಡೆಕ್ಕನ್ ಮಥಾಯಿ
■ ಬ್ರಾಡಗೇಜನ್ ಹಳಿಯ ಅಗಲ•┈┈┈┈•1676 mtr
■ ಭಾರತೀಯ ರೈಲ್ವೆಯು ಯಾವ ವರ್ಷವನ್ನು Year of Rail users ಎಂದು ಘೋಷಣೆ ಮಾಡಿದೆ•┈┈┈┈•1995
■ ಭಾರತದಲ್ಲಿರುವ ಅತೀ ವೇಗದ ರೈಲು•┈┈┈┈•ಶತಾಬ್ದಿ ಎಕ್ಸಪ್ರೆಸ್
■ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್•┈┈┈┈•ಪೀರ ಪಂಜಲ್ ರೈಲ್ವೆ ಟ್ಯೂನಲ್
■ ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು
■ ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ•┈┈┈┈•ಮಮತಾ ಬ್ಯಾನರ್ಜಿ
■ ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ
■ ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ
■ ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ•┈┈┈┈•ಪಾರಸಿಕ ರೈಲ್ವೆ
■ ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು•┈┈┈┈•ಮುಗಲಸರಾಯ
■ ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ•┈┈┈┈•ನೆಹರು ಸೇತುವೆ
■ ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ•┈┈┈┈•ಲಖನೌ
■ ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು•┈┈┈┈•ಕಲ್ಕತ್ತಾ
■ ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ•┈┈┈┈• ಚಾಣಕ್ಯನಗರಿ ನವದೆಹಲಿ