ಪ್ರಮುಖ ಖನಿಜಗಳು ಮತ್ತು ಅವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ದೇಶಗಳು ( LIST OF MINERALS AND PRODUCING COUNTRIES)
 
ಖನಿಜಗಳು ----ಉತ್ಪಾದಿಸುವ ದೇಶಗಳು
1) ಕಬ್ಬಿಣ ---- ಉಕ್ರೇನ್, ಬ್ರೆಜಿಲ್, ಆಸ್ಟ್ರೇಲಿಯ, ಚೀನಾ, ಯುಕೆ. ದಕ್ಷಿಣ ಆಫ್ರಿಕಾ.
2) ತಾಮ್ರ (Copper) ---- ಚಿಲಿ, ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಜಾಂಬಿಯಾ
3) ಬಾಕ್ಸೈಟ್ ---- ಆಸ್ಟ್ರೇಲಿಯಾ, ಗಿನಿ, ಜಮೈಕಾ, ಬ್ರೆಜಿಲ್.
4) ತವರ (Tin) ---- ಮಲೇಷ್ಯಾ, ಇಂಡೋನೇಷ್ಯಾ, ಚೀನಾ, ಬೊಲಿವಿಯಾ.
5) ಮ್ಯಾಂಗನೀಸ್ ---- ಉಕ್ರೇನ್, ಗೆಬೊನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್.
6) ಸತು (Zinc) ---- ಯುಎಸ್ಎ , ಕೆನಡಾ, ಜಪಾನ್, ಪೆರು .
7) ಚಿನ್ನ ---- ದಕ್ಷಿಣ ಆಫ್ರಿಕಾ, ಪೆರು, ಯುಎಸ್ಎ, ಕೆನಡಾ.
8) ಬೆಳ್ಳಿ (Silver) ---- ಮೆಕ್ಸಿಕೋ, ಪೆರು, ಯುಎಸ್ಎ, ಕೆನಡಾ.
9) ವಜ್ರ ---- ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಕಾಂಗೋ, ಘಾನಾ.
10) ಪಾದರಸ ---- ಸ್ಪೇನ್, ಚೀನಾ,
11) ಸೀಸ (Lead) ---- ಯುಎಸ್ಎ, ಆಸ್ಟ್ರೇಲಿಯಾ, ಕೆನಡಾ, ಜಪಾನ್
12) ಅಭ್ರಕ (Mica) ---- ಭಾರತ (ವಿಶ್ವದ 80% ರಷ್ಟು), ಬ್ರೆಜಿಲ್, ಯುಎಸ್ಎ
13) ಥೋರಿಯಂ ---- ಬ್ರೆಜಿಲ್, ಆಸ್ಟ್ರೇಲಿಯ, ಶ್ರೀಲಂಕಾ, ಮಲೇಷ್ಯಾ.
14) ಯುರೇನಿಯಂ ---- ಕೆನಡಾ, ದಕ್ಷಿಣ ಆಫ್ರಿಕಾ, ಯುಎಸ್ಎ, ಭಾರತ.
15) ಟಂಗ್ ಸ್ಟನ್ ---- ಚೀನಾ, ರಶಿಯಾ.
16) ಪ್ಲಾಟಿನಂ ---- ಕೆನಡಾ, ದಕ್ಷಿಣ ಆಫ್ರಿಕಾ.
17) ಕ್ರೋಮಿಯಮ್ ---- ದಕ್ಷಿಣ ಆಫ್ರಿಕಾ, ಜಿಂಬಾಬ್ವೆ.
18) ಪೆಟ್ರೋಲಿಯಂ ---- ಯುಎಸ್ಎ, ಸೌದಿ ಅರೇಬಿಯಾ, ಚೀನಾ, ಇರಾನ್ .
Contributed by:Spardha Loka