ಆರೋಗ್ಯ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮಗಳು (
Major Health Programs)
 
1) ಯಶಸ್ವಿನಿ
• 2003 ರಿಂದ ಜಾರಿಯಲ್ಲಿದೆ
• ಸರಕಾರಿ ರೈತರಿಗೆ ಯೋಜನೆ
• ದೇಶದಲ್ಲೇ ಅತಿದೊಡ್ಡ ಆರೋಗ್ಯ ಯೋಜನೆ
• 805 ರೋಗಗಳಿಗೆ ನಗದು ರಹಿತ ಚಿಕಿತ್ಸೆ
• ಗ್ರಾಮೀಣ ಭಾಗಕ್ಕೆ ಮಾತ್ರ ಸಿಮೀತ ಬೀಡಿ ಕಾರ್ಮಿಕರು , ನೇಕಾರರು, ಮಿನುಗಾರರು, ಸೌಲಭ್ಯ, ಪಡೆಯಬಹುದು
2)ಇಂದಿರಾ ಸುರಕ್ಷಾ ಯೋಜನೆ
ಆತ್ಮಹತ್ಯ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಮಗ್ರ ಆರೋಗ್ಯ ಸೇವೆ
3) ಆಪದ್ಭಾಂಧವ
• ಈ ಯೋಜನೆಯಡಿಯಲ್ಲಿ ಹೆದ್ದಾರಿಗಳಲ್ಲಿ ಅಪಘಾತಕ್ಕೊಳಗಾದವರ ತುರ್ತು ಚಿಕಿತ್ಸೆಗೆ 5 ಸ್ಥಳಗಳಲ್ಲಿ ಟ್ರೋಮೋ ಸೆಂಟ್ರಲ್ ಸ್ಥಾಪನೆ
• ದೂರವಾಣಿ ಮೂಲಕ ತಜ್ಞ ವೈದ್ಯರ ಸಲಹೆ ಪಡೆಯಲು 104 ಆರೋಗ್ಯ ಸಹಾಯವಾಣಿ ಯೋಜನೆ ನೆರವಾಗುತ್ತದೆ
4) ಆರೈಕೆ ಯೋಜನೆ
• ಈ ಯೋಜನೆಯ ಅಡಿಯಲ್ಲಿ ರೋಗಿಯ ಸಹಾಯಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನಗ್ರಹ, ಮುಂತಾದವುಗಳನ್ನು ಪೂರೈಸಲು ಉದ್ದೇಶಿಸಲಾಗಿದೆ
5) ಸುವರ್ಣ ಸುರಕ್ಷಾ ಯೋಜನೆ
• ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಿಮಾ ಯೋಜನೆ
6)ಮಡಿಲು
• 50% ಭಾರದ ಸರಕಾರ ರಾಷ್ಟ್ರೀಯ ಆರೋಗ್ಯ, ಅಭಿಯಾನ ಮೂಲಕ ಹಾಗೂ 50% ರಾಜ್ಯ ಸರರ್ಕಾರದ 19 ವಸ್ತುಗಳ ಕಿಟ್ ನೀಡಲಾಗುತ್ತದೆ’
• ಬಿ.ಪಿ.ಎಲ್ ಎಸ್/ಎಸ್ ಟಿ ಫಲಾನುಭವಿಗಳಿಗೆ ಬಾಗಲಕೋಟೆ, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ ಗದಗ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಎಲ್ಲಾ ಹೆರಿಗೆಗಳಿಗೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಎರಡು ಹೆರಿಗೆಗಳಿಗೆ ಮಾತ್ರ
• ವಸ್ತುಗಳು ಕೆ.ಎಚ್.ಡಿ.ಸಿ ಯಿಂದ ಹಾಗೂ ಸಾಬೂನು ಕೆ.ಎಸ್.ಡಿ.ಎಲ್ ದಿಂದ ಪಡೆಯಲಾಗುತ್ತದೆ.
7) ಪ್ರಸೂತಿ ಆರೈಕೆ
• 100% ರಾಜ್ಯ ಸರಕಾರ ಅನುಧಾನಿತ ಯೋಜನೆ
• ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ಅಂದರೆ ಗರ್ಭಿಣಿ ತಾಯಿಗೆ 4-6 ತಿಂಗಳ ಗರ್ಭಾವಸ್ಥೆಯಲ್ಲಿ 1000 ರೂ ಹಾಗೂ ಪ್ರಸವ ಪೂರ್ವದಲ್ಲಿ 1000 ರೂ ನೀಡಲಾಗುತ್ತದೆ
8) ಜನನಿ ಶಿಶು ಸುರಕ್ಷಾ ಯೋಜನೆ
• 100% ಕೇಂದ್ರದ ಅನುದಾನ
• ಗರ್ಭಿಣಿ ಮಹಿಳೆಗೆ ಸಂಪೂರ್ಣ ಸುರಕ್ಷಿತ ಹೆರಿಗೆಗಾಗಿ ಯೋಜನೆ
• ಉಚಿತ ಔಷಧಿಗಳು, ಆಹಾರ, ರಕ್ತ, ಪರಿಕ್ಷೆಗಳು ಹಾಗೂ ಸಾರಿಗೆ ವ್ಯವಸ್ಥೆ
9) ನಗು ಮಗು ಯೋಜನೆ
• ಗರ್ಭಿಣಿ ಸ್ತ್ರೀಯರಿಗೆ ಹೆರಿಗೆಗಾಗಿ ಸರಕಾರಿ ಸಂಸ್ಥೆಗಳಿಗೆ ಮನೆಯಿಂದ ಕರೆತಂದು ಹೆರಿಗೆ ನಂತರ ಬಿಟ್ಟು ಬರಲು ಉಚಿತ ಅಂಬ್ಯೂಲೆನ್ಸ ವ್ಯವಸ್ಥೆ ವಿಶೇಷ