ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು
 
ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು ┈┈.ಸ್ಥಳಗಳು.
[1] ದಿಬ್ರೂ-ಸೈಖೋವ ನ್ಯಾಷನಲ್ ಪಾರ್ಕ್ ┈┈ ಅಸ್ಸಾಂ
[2] ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ┈┈ಅಸ್ಸಾಂ
[3] ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ┈┈ ಕರ್ನಾಟಕ
[4] ಬಾಲ್ ಪಾಕ್ರಮ್ ನ್ಯಾಷನಲ್ ಪಾರ್ಕ್ ┈┈ಮೇಘಾಲಯ
[5] ಬಾಂಧವ್ ಗಡ್ ರಾಷ್ಟ್ರೀಯ ಉಧ್ಯಾನವನ ┈┈ ಮಧ್ಯಪ್ರದೇಶ
[6] ಬೆಟ್ಲಾ ನ್ಯಾಷನಲ್ ಪಾರ್ಕ್ ┈┈ಜಾರ್ಖಂಡ್
[7] ಭೀತರ್ ಕಾನಿಕಾ ನ್ಯಾಷನಲ್ ಪಾರ್ಕ್ ┈┈ ಒಡಿಶಾ
[8] ಕೃಷ್ಣ ಮೃಗ ನ್ಯಾಷನಲ್ ಪಾರ್ಕ್, ವೆಲವದಾರ ┈┈ ಗುಜರಾತ್
[9] ಬುಕ್ಸಾ ಹುಲಿ ಧಾಮದಲ್ಲಿ ರಿಸರ್ವ್ ┈┈ ಪಶ್ಚಿಮ ಬಂಗಾಳ
[10] ಕ್ಯಾಂಪ್ ಬೆಲ್ ಬೇ ನ್ಯಾಷನಲ್ ಪಾರ್ಕ್ ┈┈ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
[11] ಚಾಂದೋಲಿ ನ್ಯಾಷನಲ್ ಪಾರ್ಕ್ ┈┈ ಮಹಾರಾಷ್ಟ್ರ
[12] ದಾಚಿಗಂ ನ್ಯಾಷನಲ್ ಪಾರ್ಕ್ ┈┈ ಜಮ್ಮು ಮತ್ತು ಕಾಶ್ಮೀರ
[13] ದರ್ರಾ ನ್ಯಾಷನಲ್ ಪಾರ್ಕ್ ┈┈ ರಾಜಸ್ಥಾನ
[14] ಡಸರ್ಟ್ ನ್ಯಾಷನಲ್ ಪಾರ್ಕ್ ┈┈ ರಾಜಸ್ಥಾನ
[15] ಅಂಶಿ ರಾಷ್ಟ್ರೀಯ ಉದ್ಯಾನ ┈┈ ಕರ್ನಾಟಕ
[16] ದುಧ್ವಾ ರಾಷ್ಟ್ರೀಯ ಉದ್ಯಾನವನ ┈┈ ಉತ್ತರ ಪ್ರದೇಶ
[17] ಇರ್ವಾಕುಲಂ ನ್ಯಾಷನಲ್ ಪಾರ್ಕ್ ┈┈ ಕೇರಳ
[18] ಗಲಾತಿಯಾ ನ್ಯಾಷನಲ್ ಪಾರ್ಕ್ ┈┈ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
[19] ಗಂಗೋತ್ರಿ ರಾಷ್ಟ್ರೀಯ ಉದ್ಯಾನ ┈┈ ಉತ್ತರಾಖಂಡ್
[20] ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ ┈┈ಗುಜರಾತ್
[21] ಗೋರುಮರ ನ್ಯಾಷನಲ್ ಪಾರ್ಕ್ ┈┈ ಪಶ್ಚಿಮಬಂಗಾಳ
[22] ಗೋವಿಂದ ಪಾಶೂ ವಿಹಾರ್ ವನ್ಯಜೀವಿಧಾಮ ┈┈ಉತ್ತರಾಖಂಡ್
[23] ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ┈┈ ಹಿಮಾಚಲ ಪ್ರದೇಶ
[24] ಗುಗಾಮಾಲ್ ನ್ಯಾಷನಲ್ ಪಾರ್ಕ್ ┈┈ ಮಹಾರಾಷ್ಟ್ರ
[25] ಗಿಂಡಿ ರಾಷ್ಟ್ರೀಯ ಉದ್ಯಾನವನ ┈┈ತಮಿಳುನಾಡು
[26] ಮನ್ನಾರ್ ಖಾರಿ ಸಾಗರ ರಾಷ್ಟ್ರೀಯ ಉದ್ಯಾನ ┈┈ತಮಿಳುನಾಡು
[27] ಹೆಮಿಸ್ ನ್ಯಾಷನಲ್ ಪಾರ್ಕ್ ┈┈ ಜಮ್ಮು ಮತ್ತು ಕಾಶ್ಮೀರ
[28] ಹರಿಕೆ ವೆಟ್ ಲ್ಯಾಂಡ್ ┈┈ ಪಂಜಾಬ್
[29] ಹಜರಿಬಾಗ್ ನ್ಯಾಷನಲ್ ಪಾರ್ಕ್┈┈ಜಾರ್ಖಂಡ್
[30] ಇಂದಿರಾ ಗಾಂಧಿ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನವನ┈┈ತಮಿಳುನಾಡು
[31] ಇಂದ್ರಾವತಿ ರಾಷ್ಟ್ರೀಯ ಉದ್ಯಾನ ┈┈ಛತ್ತೀಸ್ ಗಢ
[32] ಜಲ್ದಾ ಪರಾ ನ್ಯಾಷನಲ್ ಪಾರ್ಕ್ ┈┈ಪಶ್ಚಿಮ ಬಂಗಾಳ
[33] ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ ┈┈ಉತ್ತರಾಖಂಡ್
[34] ಕಲೆಸರ್ ನ್ಯಾಷನಲ್ ಪಾರ್ಕ್ ┈┈ ಹರ್ಯಾಣ
[35] ಕನ್ಹಾ ರಾಷ್ಟ್ರೀಯ ಉದ್ಯಾನ ┈┈ಮಧ್ಯಪ್ರದೇಶ
[36] ಕಂಜರ್ ಘಾಟಿ ರಾಷ್ಟ್ರೀಯ ಉದ್ಯಾನ ┈┈ಛತ್ತೀಸ್ ಗಢ
[37] ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ ┈┈ತೆಲಂಗಾಣ
[38] ಬಂಡಿಪುರ ರಾಷ್ಟ್ರೀಯ ಉದ್ಯಾನ ┈┈ಕರ್ನಾಟಕ
[39] ಕೆಯಿಬುಲ್ ಲಂಜಾವೊ ನ್ಯಾಷನಲ್ ಪಾರ್ಕ್ ┈┈ ಮಣಿಪುರ
[40] ಕಿಯೋಲಾಡಿಯೋ ನ್ಯಾಷನಲ್ ಪಾರ್ಕ್ ┈┈ ರಾಜಸ್ಥಾನ
[41] ಕಾಂಚನ್ ಜುಂಗಾ ನ್ಯಾಷನಲ್ ಪಾರ್ಕ್ ┈┈ ಸಿಕ್ಕಿಂ
[42] ಕಿಶ್ ತ್ವಾರ್ ನ್ಯಾಷನಲ್ ಪಾರ್ಕ್ ┈┈ಜಮ್ಮು ಮತ್ತು ಕಾಶ್ಮೀರ
[43] ಕುದುರೆಮುಖ ನ್ಯಾಷನಲ್ ಪಾರ್ಕ್ ┈┈ ಕರ್ನಾಟಕ
[44] ಮಾಧವ ನ್ಯಾಷನಲ್ ಪಾರ್ಕ್ ┈┈ಮಧ್ಯಪ್ರದೇಶ
[45] ಮಹಾತ್ಮ ಗಾಂಧಿ ಸಾಗರ ರಾಷ್ಟ್ರೀಯ ಉದ್ಯಾನ ┈┈ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
[46] ಮಹಾವೀರ ಹರಿನಾ ವನಸ್ಥಲಿ ನ್ಯಾಷನಲ್ ಪಾರ್ಕ್ ┈┈ ತೆಲಂಗಾಣ
[47] ಮಾನಸ ರಾಷ್ಟ್ರೀಯ ಉದ್ಯಾನವನ ┈┈ ಅಸ್ಸಾಂ
[48] ಮಂಡ್ಲಾ ಪ್ಲಾಂಟ್ ಪಳೆಯುಳಿಕೆ ನ್ಯಾಷನಲ್ ಪಾರ್ಕ್ ┈┈ ಮಧ್ಯಪ್ರದೇಶ
[49] ಸಾಗರ ರಾಷ್ಟ್ರೀಯ ಉದ್ಯಾನ, ಗಲ್ಫ್ ಆಪ್ ಕಚ್ ┈┈ ಗುಜರಾತ್
[50] ಮಥಿಕೆಟ್ಟನ್ ಶೋಲಾ ನ್ಯಾಷನಲ್ ಪಾರ್ಕ್ ┈┈ ಕೇರಳ
[51] ಪಾಲಮೋ ರಾಷ್ಟ್ರೀಯ ಉದ್ಯಾನವನ ┈┈ಜಾರ್ಖಂಡ
[52] ಸಿಮಲ್ ಪಾಲ ರಾಷ್ಟ್ರೀಯ ಉದ್ಯಾನವನ ┈┈ ಒರಿಸ್ಸಾ
[53] ಮೆಲಘಾಟ್ ರಾಷ್ಟ್ರೀಯ ಉದ್ಯಾನವನ ┈┈ ಮಹಾರಾಷ್ಟ್ರ
[54] ಭೋರಿವಿಲಿ ರಾಷ್ಟ್ರೀಯ ಉದ್ಯಾನವನ┈┈ಮಹಾರಾಷ್ಟ್ರ
[55] ರಣತಂಬೂರ ರಾಷ್ಟ್ರೀಯ ಉದ್ಯಾನವನ ┈┈ ರಾಜಸ್ಥಾನ
[56] ಸಾರಿಸ್ಕ ಸಂರಕ್ಷಣೆಯ ವಲಯ ┈┈ರಾಜಸ್ಥಾನ
[57] ಪೆರಿಯಾರ್ ಸಂರಕ್ಷಣಾವಲಯ ┈┈ಕೇರಳ
[58] ಶಿವಪುರಿ ರಾಷ್ಟೀಯ ಉದ್ಯಾನವನ ┈┈ ಶಿವಪುರಿ , ಮಧ್ಯ ಪ್ರದೇಶ.
[59] ನಾವೆಗೋನ್ ರಾಷ್ಟೀಯ ಉದ್ಯಾನವನ ┈┈ ಭಂಡಾರ, ಮಹಾರಾಷ್ಟ್ರ.
[60] ನಾಗರಹೊಳೆ ರಾಷ್ಟೀಯ ಉದ್ಯಾನವನ ┈┈ ಕರ್ನಾಟಕ.
Contributed by:Spardha Loka