ಶಾದಿ ಭಾಗ್ಯ
ಕರ್ನಾಟಕದ ಅಲ್ಪ ಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ದ, ಸಿಖ್, ಪಾರ್ಸಿ ಜನಾಂಗದ ಬಡವರ್ಗದ ಮಹಿಳೆಯರ ವಿವಾಹಕ್ಕೆ ಧನ ಸಹಾಯ ನೀಡುವ ಯೋಜನೆ ಬಿಪಿಎಲ್ ಕುಟುಂಬದ ಅಲ್ಪಸಂಖ್ಯಾತರಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಜಾರಿಗೆ ತರಲಾಗಿದೆ. ಕುಟುಂಬವು ಕಡ್ಡಾಯವಾಗಿ 3 ವರ್ಷದಿಂದ ಕರ್ನಾಟಕದಲ್ಲಿ ವಾಸವಿರಬೇಕು ಒಂದು ಕುಟುಂಬದಲ್ಲಿರುವ 2 ಹೆಣ್ಣು ಮಕ್ಕಳ ಮದುವೆಗೆ 50000 ರೂಪಾಯಿ ಧನ ಸಹಾಯ ವಧುವಿನ ಮದುವೆ ವಯಸ್ಸು ಖಡ್ಡಾಯವಾಗಿ 18 ವರ್ಷ ವರನ ವಯಸ್ಸು 21 ವರ್ಷ ತುಂಬಿರಬೇಕು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಆತನ ಪ್ರಮಾಣ ಪ್ರಮಾಣ ಪತ್ರ & ಲಗ್ನ ಪತ್ರಕೆ ನೀಡಿ ಕೊಟ್ಟು ಈ ಸೌಲಭ್ಯ ಪಡೆಯಬೇಕು ವಿವಾಹ ನೊಂದಣಿ ಕಡ್ಡಾಯವಾಗಿರಬೇಕು.
ಪ್ರಾರಂಭ:
ನವೆಂಬರ್ -13-2013