Loading [MathJax]/extensions/MathML/content-mathml.js

ಕೆರೆ ಸಂಜೀವಿನಿ ಯೋಜನೆ:-

 

ರಾಜ್ಯ ಸರ್ಕಾರವು ಅಂತರ್ಜಲದ ಮಟ್ಟ ಹೆಚ್ಚಿಸಲು ಹಾಗೂ ಹೂಳು ತುಂಬಿಕೊಂಡಿರುವ ಕೆರೆಗಳ ಪುನಶ್ಚೇತನಗೊಳಿಸಲು ಕೆರೆಗಳಲ್ಲಿ ಶೇಖರವಾಗಿರುವ ಹೂಳನ್ನು ಎತ್ತಿ ಕೆರೆಗಳಿಗೆ ಮರು ಜೀವ ನೀಡಲು ಜಾರಿಗೆ ತಂದಿರುವ ಯೋಜನೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ ಪ್ರಸ್ತುತ ಬಜೆಟ್ ನಲ್ಲಿ 100 ಕೋಟಿ ಮೀಸಲಿಟಿದೆ.