Loading [Contrib]/a11y/accessibility-menu.js

ಮಿಷನ್ ಫಿಂಗರ್‍ಲಿಂಗ್ (MISSION FINGERLING)

 

ಕೇಂದ್ರ ಕೃಷಿ ಸಚಿವಾಲಯವು ಮೀನುಗಾರಿಕೆ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಮಿಷನ್ ಫಿಂಗರ್‍ಲಿಂಗ್ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಒಟ್ಟು ಮೂತ್ತ 52000 ಲಕ್ಷ ಈ ಯೋಜನೆಯಡಿಯಲ್ಲಿ 2014-2015 ರಲ್ಲಿದ್ದ ಒಟ್ಟು 10.79 MMT ಮೀನಿನ ಉತ್ತನ್ನವನ್ನು 2020-2021 ವರ್ಷದಳೊಗೆ 15 MMT ಗೆರಿಸುವ ಗುರಿಹೊಂದಿದೆ